ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಆಚರಣೆ (Diwali celebration at Kapu Dandatirtha education institution)
ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅಮೆರಿಕದಲ್ಲಿ ಖ್ಯಾತ ವೈದ್ಯರಾಗಿದ್ದ ಡಾ. ಸೀತಾರಾಮ ಭಟ್ (Kaup) ಕಾಪು: ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಆಚರಣೆಯು ವಿದ್ಯಾ ಸಂಸ್ಥೆಯ ಸಂಚಾಲಕ ಡಾ. ಪ್ರಶಾಂತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸರಳವಾಗಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಹತ್ತಿಯ ಬತ್ತಿ ಎಣ್ಣೆಯೊಂದಿಗೆ ಬೆರೆತು, ಉರಿದು ಬೆಳಕು ನೀಡುವಂತೆ, ಶಾಲೆಯಲ್ಲಿಯೂ ಶಿಕ್ಷಕ ಶಿಕ್ಷಕೇತರರು ದೀಪದಂತೆ ಸೇವೆ ನೀಡಿದಾಗ ಮುದ್ದು ಮಕ್ಕಳ ಬದುಕು ಬೆಳಗಲು ಕಾರಣವಾಗುತ್ತದೆ ಎಂದರು. […]









