Tag: kaup jci president anitha hegde

ಸಂಘ, ಸಂಸ್ಥೆಗಳು

ಕಾಪು :   ಕಾಪು ಜೇಸಿಐನ ನೇತೃತ್ವದಲ್ಲಿ “ಸ್ವಚ್ಛ ಭಾರತ್ ಜಾಗೃತಿ ನಡಿಗೆ” ಜಾಥ (Kaup: “Swachh Bharat Jagriti Nadige” march led by Kaup JCI)

ಕಾಪು :   ಕಾಪು ಜೇಸಿಐನ ನೇತೃತ್ವದಲ್ಲಿ “ಸ್ವಚ್ಛ ಭಾರತ್ ಜಾಗೃತಿ ನಡಿಗೆ” ಜಾಥ ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ (Kaup) ಕಾಪು : ಕಾಪು ಜೇಸಿಐನ ಜೇಸಿ ಸಪ್ತಾಹದ ಅಂಗವಾಗಿ ಕಾಪು ಪುರಸಭೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಸಹಯೋಗದೊಂದಿಗೆ ಕಾಪು ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ್ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅವರು ಉದ್ಘಾಟಿಸಿದರು.  ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, […]

ಕರಾವಳಿ ಕೃಷಿ ಶಾಲಾ ಕಾಲೇಜು

ಕಾಪು: ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ (Kaup: Vanamahotsava celebration at Dandatirtha Educational Institute)

ಕಾಪು: ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ  (Kaup) ಕಾಪು: ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕಾಪು ಜೇಸಿಐ ಸಂಸ್ಥೆಯ ಸಹಯೋಗದಲ್ಲಿ ವನಮಹೋತ್ಸವ ಆಚರಿಸಲಾಯಿತು.   ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ವಹಿಸಿದ್ದರು. ಅವರು ಮಾತನಾಡಿ, ವೈಜ್ಞಾನಿಕ ಯುಗದಲ್ಲಿಯೂ ಪ್ರಕೃತಿಯ ಮಹತ್ವವನ್ನು ವಿದ್ಯಾರ್ಥಿಗಳು ಅಗತ್ಯವಾಗಿ ತಿಳಿಯಬೇಕು. ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರಕೃತಿ ಹೇಗೆ ಸಹಕಾರಿಯಾಗಿದೆ.  ವಿದ್ಯಾರ್ಥಿಗಳು ಮನೆ ಹಾಗೂ ಶಾಲೆಗಳಲ್ಲಿ ಪ್ರಕೃತಿಯ ಸಂರಕ್ಷಣೆಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.  ಮುಖ್ಯ […]

eMedia Kannada  @2025. All Rights Reserved.