CONGARTULATIONS
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾಗೃತ ಚಿಂತನ ಮಂಥನ ಸಮಾಗಮ (Awakening Mindfulness Manthan Samagama at the hall of Kaup Sri Kalikamba Temple)2
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾಗೃತ ಚಿಂತನ ಮಂಥನ ಸಮಾಗಮ (Kaup) ಕಾಪು : ವಿಶ್ವಕರ್ಮ ಸಮಾಜವನ್ನು ಒಗ್ಗೂಡಿಸಿಕೊಂಡು ಆಸರೆಯಾಗಿ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿಯು ಬೆಳೆದು ನಿಲ್ಲಲಿ ಎಂದು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಗಣೇಶ ಆಚಾರ್ಯ ಹೇಳಿದರು. ಅವರು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿ ಕಾಪು ವತಿಯಿಂದ ನಡೆದ ಜಾಗೃತ ಚಿಂತನ ಮಂಥನ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿ, ಪತ್ರಕರ್ತ ಚಂದ್ರಶೇಖರ […]

