ಧಾರ್ಮಿಕ
ಮಜೂರು: ಫೆ.1ರಂದು ‘ನೋಡಬನ್ನಿ ನಮ್ಮ ಮಸೀದಿ’ ಕಾರ್ಯಕ್ರಮ (Majooru: ‘Come and see our mosque’ program on Feb. 1)
ಮಜೂರು: ಫೆ.1ರಂದು ‘ನೋಡಬನ್ನಿ ನಮ್ಮ ಮಸೀದಿ’ ಕಾರ್ಯಕ್ರಮ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಡಾ. ಎಂ. ಫಾರೂಕ್ ಉಮರಬ್ಬ ಚಂದ್ರನಗರ (Kaup) ಕಾಪು: ಮಲ್ಲಾರು-ಮಜೂರಿನ ಬದ್ರಿಯಾ ಜುಮಾ ಮಸ್ಜಿದ್ ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನೋಡ ಬನ್ನಿ ನಮ್ಮ ಮಸೀದಿ ಎಂಬ ವಿನೂತನ ಕಾರ್ಯಕ್ರಮವನ್ನು ಫೆಬ್ರವರಿ 1ರಂದು ಆಯೋಜಿಸಿದೆ. ಕಾಪು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಡಾ. ಎಂ. ಫಾರೂಕ್ ಉಮರಬ್ಬ ಚಂದ್ರನಗರ, ಹಲವು ವರ್ಷಗಳ ಇತಿಹಾಸವಿರುವ […]

