Tag: kaup muncipality

ಕಾಪು ತಾಲೂಕು ಆಡಳಿತ

ಕಾಪು ತಾಲೂಕು ಆಡಳಿತದಿಂದ ಸಂವಿಧಾನ ದಿನಾಚರಣೆ (Constitution Day Celebration by Kapu Taluk Administration)

ಕಾಪು ತಾಲೂಕು ಆಡಳಿತದಿಂದ ಸಂವಿಧಾನ ದಿನಾಚರಣೆ    ಅಧ್ಯಕ್ಷತೆ ವಹಿಸಿದ್ದ ಕಾಪು ತಹಶೀಲ್ದಾರ್ ಅನಂತ ಶಂಕರ್    (Kaup) ಕಾಪು : ಕಾಪು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಕಾಪು ತಾಲೂಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂವಿಧಾನ ದಿನಾಚರಣೆಯ ಕಾರ್ಯಕ್ರಮ ಕಾಪು ತಾಲೂಕು ಕಛೇರಿಯ ಸಭಾಂಗಣದಲ್ಲಿ ಜರಗಿತು.     ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ  ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ […]

ಕಾಪು ತಾಲೂಕು ಆಡಳಿತ

ಕಾಪು : ಪುರಸಭಾ ಮಾಸಿಕ ಸಭೆ -ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ನೀಡಿದ ಬಗ್ಗೆ ಚರ್ಚೆ, ಆಕ್ರೋಶ (Kaup: Municipal monthly meeting – Discussion, outrage over serving expired food at Anganwadi)

ಕಾಪು : ಪುರಸಭಾ ಮಾಸಿಕ ಸಭೆ -ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ನೀಡಿದ ಬಗ್ಗೆ ಚರ್ಚೆ, ಆಕ್ರೋಶ (Kaup) ಕಾಪು : ಕಾಪು ಪುರಸಭೆಯ ಮಾಸಿಕ ಸಭೆಯು ಗುರುವಾರ ಕಾಪು ಪುರಸಭೆಯ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿತು. ಪುರಸಭಾಧಿಕಾರಿ ಜಗಧೀಶ್‌ರವರ ಗೈರು ಹಾಜರಿಯಲ್ಲಿ ಕಂದಾಯ ಇಲಾಖಾಧಿಕಾರಿ ಶಶಿಕಲಾ ಸಭೆಯನ್ನು ನಿರ್ವಹಿಸಿದರು.  ಪುರಸಭಾ ಸದಸ್ಯ ಕಿರಣ್ ಆಳ್ವ ಸಭೆಯು 15 ನಿಮಿಷ ತಡವಾಗಿ ಪ್ರಾರಂಭವಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.  ಹಿಂದಿನ ಸಭೆಯಲ್ಲಿ ಅಂಗನವಾಡಿಯಲ್ಲಿ ಅವಧಿ ಮೀರಿದ […]

Mansoon PROBLEMS

ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ  ಕೃಷಿಕರ ಆಕ್ರೋಶ(Kaup: Culvert collapse damages agricultural fields, angers farmers)

ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ  ಕೃಷಿಕರ ಆಕ್ರೋಶ (Kaup) ಕಾಪು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ಬೀಚ್ ರಸ್ತೆಯ ಲಕ್ಷ್ಮೀ ನಗರ ಲೇಔಟ್ ಬಳಿಯಲ್ಲಿ ಮಳೆ ನೀರು ಹರಿಯುವ ತೋಡು ಕುಸಿತಕ್ಕೊಳಗಾಗಿ ಎರಡು ಕೃಷಿ ಗದ್ದೆಗಳು ಸಂಪೂರ್ಣ ಹಾನಿಗೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು ಹೊಸ ಮಾರಿಗುಡಿ ಬಳಿಯಿಂದ ಕಾಪು ಬೀಚ್ ರಸ್ತೆಯ ಚರಂಡಿಯಲ್ಲಿ ಹರಿದು ಬರುವ ಮಳೆ ನೀರು ಹರಿದು ಹೋಗಲು ಅರ್ಧದವರೆಗೆ ಕಾಂಕ್ರೀಟ್ ಸ್ಲಾಬ್‌ನ ಚರಂಡಿ […]

eMedia Kannada  @2025. All Rights Reserved.