Mansoon
PROBLEMS
ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ ಕೃಷಿಕರ ಆಕ್ರೋಶ(Kaup: Culvert collapse damages agricultural fields, angers farmers)
ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ ಕೃಷಿಕರ ಆಕ್ರೋಶ (Kaup) ಕಾಪು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ಬೀಚ್ ರಸ್ತೆಯ ಲಕ್ಷ್ಮೀ ನಗರ ಲೇಔಟ್ ಬಳಿಯಲ್ಲಿ ಮಳೆ ನೀರು ಹರಿಯುವ ತೋಡು ಕುಸಿತಕ್ಕೊಳಗಾಗಿ ಎರಡು ಕೃಷಿ ಗದ್ದೆಗಳು ಸಂಪೂರ್ಣ ಹಾನಿಗೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು ಹೊಸ ಮಾರಿಗುಡಿ ಬಳಿಯಿಂದ ಕಾಪು ಬೀಚ್ ರಸ್ತೆಯ ಚರಂಡಿಯಲ್ಲಿ ಹರಿದು ಬರುವ ಮಳೆ ನೀರು ಹರಿದು ಹೋಗಲು ಅರ್ಧದವರೆಗೆ ಕಾಂಕ್ರೀಟ್ ಸ್ಲಾಬ್‌ನ ಚರಂಡಿ […]

