ಕಾಪು : ಸಾಯಿ ಕ್ಯಾಟರರ್ಸ್ ಮಾಲಕ ಸಂತೋಷ್ ಶೆಟ್ಟಿ ಗುರ್ಮೆ ನಿಧನ (Kaup: Sai Caterers owner Santosh Shetty Gurme passes away)
ಕಾಪು : ಸಾಯಿ ಕ್ಯಾಟರರ್ಸ್ ಮಾಲಕ ಸಂತೋಷ್ ಶೆಟ್ಟಿ ಗುರ್ಮೆ ನಿಧನ. 32 ವರ್ಷದಿಂದ ಕಾಪು ಹೊಸ ಶ್ರೀ ಮಾರಿಗುಡಿಯಲ್ಲಿ ಸಿಬ್ಬಂದಿಯಾಗಿ, ಸೇವೆ ಸಲ್ಲಿಸಿದ್ದರು (Kaup) ಕಾಪು : ಸುಮಾರು 32 ವರ್ಷದಿಂದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಸಾಯಿ ಕೇಟರರ್ಸ್ ಮಾಲಕರಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ಸಂತೋಷ್ ಶೆಟ್ಟಿ ಗುರ್ಮೆ (59) ಇಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಒಬ್ಬ ಪುತ್ರ, ಪತ್ನಿ, ಕುಟುಂಬ ವರ್ಗ ಹಾಗೂ ಅಪಾರ […]










