Tag: kemaru esha vittala dasa swamiji

ಸನ್ಮಾನ, ಅಭಿನಂದನೆ ಸಹಾಯ ಹಸ್ತ

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ (Ravi Katapadi extends a helping hand for the treatment of ailing children.)

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ ರವಿ ಕಟಪಾಡಿಯವರಿಂದ ಸಹಾಯ ಪಡೆದವರು ಅವರನ್ನು ದೇವರಂತೆ ಕಾಣುತ್ತಾರೆ : ಉಡುಪಿ ಎಸ್ಪಿ ಹರಿರಾಂ (Katapadi) ಕಟಪಾಡಿ, ಅ.30 :  ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನಲ್ಲಿ ರವಿ ಕಟಪಾಡಿಯವರು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮರ್ ಮೈಡ್ (ಮತ್ಸ್ಯ ಕನ್ಯೆ) ವೇಷಧರಿಸಿ ಸಂಗ್ರಹಿಸಿದ ಸುಮಾರು 42 ಲಕ್ಷ ರೂ. ಮೊತ್ತವನ್ನು ಅನಾರೋಗ್ಯ ಪೀಡಿತ 14 ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು. […]

social work

 ಹೆಜಮಾಡಿ : ಬೃಹತ್ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ (Hejamadi: Mega Blood Donation and Free Eye Check-up Camp)

ಹೆಜಮಾಡಿ : ಬೃಹತ್ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ (Hejamadi) ಹೆಜಮಾಡಿ : ಸಮಾಜಮುಖಿ ಸೇವೆ, ಆರೋಗ್ಯ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭಗೊಂಡ ವಿಹಾನ್ ಚಾರಿಟೇಬಲ್ ಟ್ರಸ್ಟ್ (ರಿ.), ಹೆಜಮಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.   […]

ಧಾರ್ಮಿಕ

  ಶ್ರೀ ಲಕ್ಷ್ಮೀವರತೀರ್ಥತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನೆ (Sri Lakshmivarathirtha 8th year worship of Sripada)

  ಶ್ರೀ ಲಕ್ಷ್ಮೀವರತೀರ್ಥತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನೆ ಉಡುಪಿ ಶ್ರೀ ರಾಘವೇಂದ್ರ ಮಠದ ಸನ್ನಿಧಾನದಲ್ಲಿ ನಡೆದ ಮಹೋತ್ಸವ  (Udupi) ಉಡುಪಿ: ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀ ರಾಘವೇಂದ್ರ ಮಠದ ಸನ್ನಿಧಾನದಲ್ಲಿ ಸಂಪನ್ನಗೊಂಡಿತು.   ಶ್ರೀ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಕುಟುಂಬಿಕರಿಂದ ಈ ಸಮಾರಂಭವು ಶಾಸ್ತ್ರೋಕ್ತವಾಗಿ ಆಯೋಜನೆಗೊಂಡಿತ್ತು.   ಪ್ರಾತಃಕಾಲದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಪವಮಾನ ಕಲಶಾಭಿಷೇಕ ಹೋಮ […]

ಧಾರ್ಮಿಕ

 ಶ್ರೀ ಕ್ಷೇತ್ರ ಕೇಮಾರು ಮಠಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ (MP Captain Brijesh Chowta visits Sri Kshetra Kemaru Mutt)

ಶ್ರೀ ಕ್ಷೇತ್ರ ಕೇಮಾರು ಮಠಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಶ್ರೀ ಕ್ಷೇತ್ರ ಕೇಮಾರು, ಕೊಲ್ಲೂರು ಶಾಖಾ ಮಠದ ಅಭಿವೃದ್ಧಿಗೆ ಸಹಕಾರದ ಭರವಸೆ ನೀಡಿದ ಸಂಸದ ಚೌಟ   (Moodabidri) ಮೂಡಬಿದಿರೆ: ಶ್ರೀ ಕ್ಷೇತ್ರ ಕೇಮಾರುವಿನ ಸಾಂದೀಪನಿ ಸಾಧನಾಶ್ರಮ ಮಠಕ್ಕೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭಾನುವಾರ ಭೇಟಿ ನೀಡಿದರು.   ಅವರನ್ನು ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರು ಸ್ವಾಗತಿಸಿ ಆಶೀರ್ವದಿಸಿ ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.   ಈ ಸಂದರ್ಭದಲ್ಲಿ […]

ಧಾರ್ಮಿಕ

ಸಚ್ಚೇರಿಪೇಟೆ : 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ (Sacheripete: 22nd Annual Public Sri Shanichar Puja Mahotsava)

ಸಚ್ಚೇರಿಪೇಟೆ : 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ    ಹಿಂದೂ ಸಮಾಜಕ್ಕೆ ಕೂಡು ಕುಟುಂಬ, ಗುರುಕುಲ   ಶಿಕ್ಷಣ ಅಗತ್ಯ : ಕೇಮಾರು ಶ್ರೀ    (Karkala) ಕಾರ್ಕಳ: ಹಿಂದೂ ಸಮಾಜದ ಭದ್ರ ಬುನಾದಿ ಎಂದರೆ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮತ್ತು ಕೂಡು ಕುಟುಂಬ ಅತ್ಯಂತ ಪ್ರಾಮುಖ್ಯವಾಗಿದೆ. ಎಂದು ಶ್ರೀ ಕ್ಷೇತ್ರ ಕೇಮಾರು  ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.  ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ […]

social service

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಡ ದಂಪತಿಗಳಿಗೆ ನೂತನ ಮನೆ ಹಸ್ತಾಂತರ (A new house was handed over to a poor couple by the Abbanadka Friends Club)

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಡ ದಂಪತಿಗಳಿಗೆ ನೂತನ ಮನೆ ಹಸ್ತಾಂತರ. ಬೋಳ ಗ್ರಾಮದ ಸುಮತಿ ಮೂಲ್ಯ ದಂಪತಿಗಳಿಗೆ ಹೊಸ ಮನೆ ಕೊಡುಗೆ    (Karkala) ಕಾರ್ಕಳ : ರಾಜ್ಯದ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ರಜತ ವರ್ಚಾಚರಣೆಯ ಸಂದರ್ಭದಲ್ಲಿ ಗೃಹ ನಿರ್ಮಾಣ ಯೋಜನೆಯಡಿ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಮೈಂದ್ಕಲ್ ಬಳಿ ಆರ್ಥಿಕ ಸಂಕಷ್ಟದಲ್ಲಿರುವ ಸುಮತಿ ಕೊರಗ ಮೂಲ್ಯ ದಂಪತಿಗಳಿಗೆ ಹೊಸ ಮನೆ ಹಸ್ತಾಂತರ […]

ಸಂಘ, ಸಂಸ್ಥೆಗಳು

ಶಿರ್ವ: ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ   ಶಾಖೆಯು ಸ್ವಂತ ಕಟ್ಟಡಕ್ಕೆ ಸ್ಥಳಾಂತರ (Shirva : Rosary Credit Cooperative Society branch shifts to its own building)

ಶಿರ್ವ: ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ   ಶಾಖೆಯು ಸ್ವಂತ ಕಟ್ಟಡಕ್ಕೆ ಸ್ಥಳಾಂತರ    (Shirva) ಶಿರ್ವ :  ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಶಿರ್ವ ಶಾಖೆಯು ಸೋಮವಾರ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು   ಸ್ಥಳಾಂತರ ಗೊಂಡ ನೂತನ ಶಾಖೆಯನ್ನು ಸಂಘದ ಅಧ್ಯಕ್ಷ ಜೋನ್ಸನ್ ಡಿ ಅಲ್ಮೇಡಾರವರು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಶಿರ್ವ ಪರಿಸರದ ಜನರು ಸಂಘದಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಸಂಘವು 12 ಶಾಖೆಯನ್ನು ಹೊಂದಿದ್ದು, ಇದೀಗಲೇ 6 ಶಾಖೆಗಳು […]

ಕ್ರೀಡೆ

ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ (Udupi Friends Trophy -2024 Tug of War Compitition)

ಉಡುಪಿ ಫ್ರೆಂಡ್ಸ್ ಟ್ರೋಪಿ-2024 ಹಗ್ಗ ಜಗ್ಗಾಟ ಸ್ಪರ್ಧೆ ಹಗ್ಗಜಗ್ಗಾಟ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ– ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ  (Udupi) ಉಡುಪಿ: ಇಂದು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಉಳಿದಿರುವುದು ಕ್ರೀಡಾ ಕ್ಷೇತ್ರ ಮಾತ್ರಾ. ಹಗ್ಗ ಜಗ್ಗಾಟ ಸಂಸಾರ ಮತ್ತು ಸಮಾಜದಲ್ಲಿ ಉಂಟಾಗದೆ ಕೇವಲ ಕ್ರೀಡಾಂಗಣಕ್ಕೆ ಮಾತ್ರಾ ಸೀಮಿತವಾಗಲಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಉಡುಪಿ ಪ್ರೆಂಡ್ಸ್ ಮಹಿಳಾ ಹಗ್ಗ ಜಗ್ಗಾಟ ತಂಡ ಉಡುಪಿ ಇದರ ಪ್ರಥಮ ವರ್ಷದ ಅಂಗವಾಗಿ ಕೆಮ್ತೂರು ಸಾಧನಾ ಯುವಕ ಮಂಡಲ […]

ಶಾಲಾ ಕಾಲೇಜು

ಪರಿಸರ ಉಳಿಸಲು ಶಿಕ್ಷಣ ಪ್ರೇರಣೆ ನೀಡಲಿ – ಕೇಮಾರು ಸ್ವಾಮೀಜಿ (Let education inspire to savethe environment : Kemaru Swamiji)

ಪರಿಸರ ಉಳಿಸಲು ಶಿಕ್ಷಣ ಪ್ರೇರಣೆ ನೀಡಲಿ – ಕೇಮಾರು ಸ್ವಾಮೀಜಿಕಟೀಲಿನಲ್ಲಿ ವಿಜ್ಞಾನವನ ಶಕ್ತಿ 2.೦ ಉದ್ಘಾಟನೆ (Kateelu) ಕಟೀಲು : ದೇವರು ಕ್ಷಮಿಸಿಯಾರು. ಆದರೆ ಪ್ರಕೃತಿ ಕ್ಷಮಿಸುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಪರಿಸರ ಉಳಿಸಲು ಇವತ್ತಿನ ಶಿಕ್ಷಣ ಪ್ರೇರಣೆ ನೀಡಬೇಕು ಎಂದು ಕೇಮಾರು ಸಾದೀಪನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್ ವತಿಯಿಂದ ನಿರ್ಮಿತ 51 ಬಗೆಯ […]

eMedia Kannada  @2025. All Rights Reserved.