Tag: kesar onji dina

ಕರಾವಳಿ

ಭಾನುವಾರ ಮುಂಡ್ಕೂರಿನಲ್ಲಿ ಕೆಸರ್ಡ್ ಒಂಜಿ ದಿನ‌ ಕಾರ್ಯಕ್ರಮ

ಜು. 30: ಮುಂಡ್ಕೂರಿನಲ್ಲಿ “ಕೆಸರ್‌ಡ್ ಒಂಜಿ ದಿನ” ಬೆಳ್ಮಣ್: ಬಿಲ್ಲವ ಯುವ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ ಆಶ್ರಯದಲ್ಲಿ “ಕೆಸರ್‌ಡ್ ಒಂಜಿ ದಿನ” ಕಾರ್ಯಕ್ರಮ ಮುಂಡ್ಕೂರಿನ ಪಡಿತಾರ್ ಗದ್ದೆಯಲ್ಲಿ ಜು. 30ರ ಭಾನುವಾರ ಜರುಗಲಿದೆ. ಅಂದು ಬೆಳಿಗ್ಗೆ 8.30ಕ್ಕೆ ಗಣ್ಯಾತಿಗಣ್ಯರೊಂದಿಗೆ ವಿಜೃಂಭಣೆಯಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ಸಾಯಂಕಾಲ 6.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮುಂಡ್ಕೂರು, ಮುಲ್ಲಡ್ಕ, ಇನ್ನಾ ಗ್ರಾಮದ ಗ್ರಾಮಸ್ಥರಿಗೆ ವಿವಿಧ ರೀತಿಯ ಕ್ರೀಡಾಕೂಟ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ವಿತರಿಸಲಾಗುವುದು ಎಂದು ಯುವ ವೇದಿಕೆಯ […]

eMedia Kannada  @2025. All Rights Reserved.