fastival
ಜಿಲ್ಲಾಡಳಿತ
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ : ಪೂರ್ವಭಾವಿಯಾಗಿ ಶಾಂತಿಗಾಗಿ ಪೊಲೀಸರಿಂದ ಪೆರೇಡ್ (Kinnigoli Town Panchayat Elections: Police conduct a pre-emptive parade to ensure peace)
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ : ಪೂರ್ವಭಾವಿಯಾಗಿ ಶಾಂತಿಗಾಗಿ ಪೊಲೀಸರಿಂದ ಪೆರೇಡ್ ಅಧಿಕಾರಿಗಳಿಂದ ಮತ ಯಂತ್ರ ಪರಿಶೀಲನೆ (Kinnigoli) ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 18 ವಾರ್ಡ್ ಗಳಿಗೆ ಡಿ. 21 ರಂದು ಚುನಾವಣೆ ಹಿನ್ನಲೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಹಾಗೂ ಶಾಂತಿ ಕಾಪಾಡುವ, ನಾಗರಿಕರಲ್ಲಿ ಧೈರ್ಯ ಮೂಡಿಸುವ ನಿಟ್ಟಿನಲ್ಲಿ ಮುಲ್ಕಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಬಿ ಎಸ್ ಹಾಗೂ ಹಾಗೂ ವಿಶೇಷ ಕಾರ್ಯಪಡೆಯ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಿಂದ […]

