PROBLEMS
ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ (The beacon of light on National Highway 66, which finally burned down after three deaths)
ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ. (Uchila) ಉಚ್ಚಿಲ ; ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿಯಲ್ಲಿ ಇರುವ ದಾರಿ ದೀಪವು ಸಾರ್ವಜನಿಕರ ಪೊಲೀಸರ ಮತ್ತು ಪತ್ರಕರ್ತರ ಒತ್ತಡಕ್ಕೆ ಮಣಿದು ಮೂರು ನರಬಲಿಗಳ ನಂತರ ಕಡೆಗೂ ಬುಧವಾರ ಸಂಜೆ ಉರಿಯಲು ಪ್ರಾರಂಭಿಸಿದೆ. ಉಚ್ಚಿಲ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸಿ, ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಒಂದು ತಿಂಗಳೊಳಗೆ ಮೂರು ಹಿರಿ ಜೀವಗಳು ಬಲಿ ತೆತ್ತಿದ್ದು, ಹತ್ತು ಹಲವು ಜನರು […]

