fastival
ಜುಮಾದಿ ಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಬೃಹತ್ ಗೂಡುದೀಪ. (A massive lantern, captivating to the eye, at the Jumadi Katte.)
ಜುಮಾದಿ ಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಬೃಹತ್ ಗೂಡುದೀಪ. ವಿಶೇಷ ರೀತಿಯಲ್ಲಿ ದೀಪಾವಳಿ ಶುಭಕೋರಿದ ಪಂಚ ಜುಮಾದಿ ಆಡಳಿತ ಮಂಡಳಿ. (Kodavooru) ಕೊಡವೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ಅಂಗವಾಗಿ ಕೊಡವೂರು ಜುಮಾದಿ ನಗರದ ಜುಮಾದಿ ಕಟ್ಟೆಯ ಪರಿಸರದಲ್ಲಿ ಅಳವಡಿಸಲಾಗಿರುವ ಆಕರ್ಷಕ ಬೃಹತ್ ಗೂಡುದೀಪವು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ಜುಮಾದಿ ನಗರ ಆಡಳಿತ ಮಂಡಳಿ, ಸೇವಾ ಟ್ರಸ್ಟ್ ಹಾಗೂ ಮಾತೃ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಈ ವಿಶೇಷ ಗೂಡುದೀಪವನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಸಮಸ್ತ ನಾಗರಿಕರಿಗೆ ದೀಪಾವಳಿ ಹಬ್ಬದ […]

