ಧಾರ್ಮಿಕ
ಕೊಡವೂರು: ಏಪ್ರಿಲ್ 18 ರಂದು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ (Kodavoor: Nemotsava at Sri Panchadhoomavati temple on April 18)
ಕೊಡವೂರು: ಏಪ್ರಿಲ್ 18 ರಂದು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ ಸಂಜೆ 3:30ಕ್ಕೆ “ಸಾವಿರ ಸೂಟೆಯ ಬೃಹತ್ ಶೋಭಾಯಾತ್ರೆ” ನಡೆಯಲಿದೆ. (Udupi) ಉಡುಪಿ: ಕೊಡವೂರು ಗ್ರಾಮದ ಜುಮಾದಿ ನಗರದ ಶ್ರೀ ಪಂಚ ಧೂಮಾವತಿ ದೈವಸ್ಥಾನದಲ್ಲಿ ಏಪ್ರಿಲ್ 18ರ ಶನಿವಾರ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ 8:30ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಜುಮಾದಿ ನಗರ ದೈವಸ್ಥಾನದಲ್ಲಿ ಪ್ರಧಾನ ಹೋಮ, ಕಲಾಶಾಭಿಷೇಕ ಮತ್ತು ಚಪ್ಪರ ಮೂಹೂರ್ತ […]

