Tag: KODI KANYANA RAVEENDRA S POOJARY

ಅಪಘಾತ

ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ (Trawl boat sinking near Mangalore, loss more than 35 lakhs)

ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ   ಮುಳುಗಡೆಗೊಂಡ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ (Kota) ಕೋಟ: ಸಾಸ್ತಾನ ಕೋಡಿ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ ಮಂಗಳೂರು ಬಳಿ ಮುಳುಗಡೆಯಾಗಿ ಅದರಲ್ಲಿದ್ದ ಮೀನಿನ ಬಲೆ, ಮೀನು ಮತ್ತು ಇತರ ಸಲಕರಣೆಗಳು ಸಮುದ್ರಪಾಲಾದ ಘಟನೆ ನಡೆದಿದೆ. ನ. 17ರಂದು ಮಲ್ಪೆ ಬಂದರಿನಿಂದ ಹೊರಟ ಈ ಬೋಟು ತಣ್ಣೀರುಬಾವಿ ಮಾರ್ಗವಾಗಿ ನ. 19ರಂದು ಮೀನುಗಾರಿಕೆ ನಡೆಸುತ್ತಾ ಇದ್ದಾಗ, ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟಿನ […]

eMedia Kannada  @2025. All Rights Reserved.