Tag: kolluru police station kolluru sri mukambika temple

ಧಾರ್ಮಿಕ

ಉಡುಪಿ ಮಂಗಳೂರಿನ ದೇವಸ್ಥಾನಗಳಲ್ಲಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರಿಂದ ವಿಶೇಷ ಪೂಜೆ (Former cricketer Ravi Shastri performs special prayers at temples in Udupi and Mangaluru.)

ಉಡುಪಿ ಮಂಗಳೂರಿನ ದೇವಸ್ಥಾನಗಳಲ್ಲಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರಿಂದ ವಿಶೇಷ ಪೂಜೆ. ಕುಕ್ಕೆ ಶ್ರೀ ಸುಬ್ರಮಣ್ಯ ದೇಗುಲ, ಕೊಲ್ಲೂರು  ಮೂಕಾಂಬಿಕೆ, ಉಡುಪಿ ಶ್ರೀಕೃಷ್ಣಮಠ, ಪಾವಂಜೆ ದೇಗುಲ ದರ್ಶನ ಪಡೆದ ರವಿ ಶಾಸ್ತ್ರಿ (Udupi) ಉಡುಪಿ: ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪ್ರಸಿದ್ಧ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಯವರು ತಮ್ಮ ಧಾರ್ಮಿಕ ಪ್ರವಾಸದ ನಿಮಿತ್ತ ತವರಿಗೆ ಆಗಮಿಸಿ ಉಡುಪಿ ಮಂಗಳೂರಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.  ಕುಕ್ಕೆ ಕ್ಷೇತ್ರದಲ್ಲಿ ಶ್ರೀ ಸುಬ್ರಮಣ್ಯದೇವರ ದರ್ಶನ ಹಾಗೂ ಸಂಪುಟ […]

ಅಪರಾಧ

ಕೊಲ್ಲೂರು : ಕಲ್ಯಾಣಿ ಗುಡ್ಡೆ ಕೊರಗ ಮಹಿಳೆಯ ಮನೆ ದ್ವಂಸ ಪ್ರಕರಣ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ, ಸಾಂತ್ವನ (Kollur: Kalyani Gudde Koraga woman’s house demolition case, former MLA K. Gopal Pujari visits, condoles)

ಕೊಲ್ಲೂರು : ಕಲ್ಯಾಣಿ ಗುಡ್ಡೆ ಕೊರಗ ಮಹಿಳೆಯ ಮನೆ ದ್ವಂಸ ಪ್ರಕರಣ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ, ಸಾಂತ್ವನ (Kundapura) ಕುಂದಾಪುರ: ಬೈಂದೂರು ತಾಲ್ಲೂಕಿನ ಕೊಲ್ಲೂರು ಗ್ರಾಮದ ಕಲ್ಯಾಣಿ ಗುಡ್ಡೆ ಎಂಬಲ್ಲಿ ಕಳೆದ ಸುಮಾರು 4 ದಶಕಗಳಿಂದ ಮನೆ ಕಟ್ಟಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದ ಸಮಾಜದ ಶೋಷಿತ ಸಮುದಾಯದ ಗಂಗಾ ಕೊರಗ ಎಂಬ ಮಹಿಳೆಯ ಮನೆಯನ್ನು ದ್ವಂಸ ಮಾಡಿರುವುದು ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ. […]

eMedia Kannada  @2025. All Rights Reserved.