Tag: kolluru police station

ಜೀವನಶೈಲಿ ವ್ಯವಹಾರ

ಎಎಸ್‌ಐ ಆಗಿ ಪದೋನ್ನತಿ ಹೊಂದಿದ ನರೇಶ್‌ ಎನ್ಕೆ(Naresh NK promoted to ASI)

 ಎಎಸ್‌ಐ ಆಗಿ ಪದೋನ್ನತಿ ಹೊಂದಿದ ನರೇಶ್‌ ಎನ್ಕೆ ಎಎಸ್‌ಐ ಆಗಿ ಕೊಲ್ಲೂರು ಠಾಣೆಗೆ ಜನಸ್ನೇಹಿ ಪೊಲೀಸ್‌ (Padubidri) ಪಡುಬಿದ್ರಿ : ಸರಿ ಸುಮಾರು 30 ವರ್ಷಗಳ ಕಾಲ ಜನರೊಂದಿಗೆ ಬೆರೆತು ಜನಸ್ನೇಹಿ ಪೊಲೀಸ್‌ ಎಂಬುದನ್ನು ಸಾಬೀತು ಪಡಿಸಿದನರೇಶ್‌ ಎನ್ಕೆಯವರು ಹೆಡ್‌ ಕಾನ್ಸ್ಟೇಬಲ್‌ ಪದವಿಯಿಂದ ಈಗ ಎಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.    ನರೇಶ್‌ ಎನ್ಕೆಯವರು 1996ರ ಬ್ಯಾಚಿನಲ್ಲಿ ಬೈಂದೂರಿನಲ್ಲಿ ಪೊಲೀಸ್‌ ಹುದ್ದೆಗೆ ಸೇರಿದ್ದಾರೆ. ಆನಂತರ ಕಾರ್ಕಳ ಗ್ರಾಮಾಂತರದಲ್ಲಿ ಸೇವೆ, ಎಕ್ಸೈಸ್‌ ಮತ್ತು ಲಾಟರಿ ನಿಷೇಧ ದಳದಲ್ಲಿ ಸೇವೆ […]

ಅಪರಾಧ

ಕುಂದಾಪುರ : ಕೊಲೆ ಯತ್ನ, ಹಲ್ಲೆ ಪ್ರಕರಣದ ಮೂವರು ಆರೋಪಿಗಳ ಬಂಧನ (Kundapur: Three accused arrested in attempted murder, assault case)

ಕುಂದಾಪುರ : ಕೊಲೆ ಯತ್ನ, ಹಲ್ಲೆ ಪ್ರಕರಣದ ಮೂವರು ಆರೋಪಿಗಳ ಬಂಧನ (Kundapura) ಕುಂದಾಪುರ: ಗಂಗೊಳ್ಳಿ ಮತ್ತು ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಈ ಎರಡು ಪ್ರಕರಣಗಳಲ್ಲೂ ಆರೋಪಿಗಳಾದ  ಕಾರ್ತಿಕ್ ಆಚಾರಿ (24), ವಿಷ್ಣು ಶೆಟ್ಟಿ (26) ಹಾಗೂ ಆಲೂರು ಗ್ರಾಮದ ಪ್ರದೀಪ ಪೂಜಾರಿ (28) ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಆಲೂರು -ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ಜಯದುರ್ಗಾ ಬಸ್‌ಗೆ ಆಲೂರು […]

eMedia Kannada  @2025. All Rights Reserved.