ಧಾರ್ಮಿಕ
ಕಾಪು ಸಾವಿರ ಸೀಮೆಯ ಒಡೆಯನಿಗೆ ಸಾವಿರಕ್ಕೂ ಅಧಿಕ ಸೀಯಾಳ ಅಭಿಷೇಕ ಸಂಪನ್ನ (Kaup Sri Janardhana Temple Seeyala Abhisheka)
ಕಾಪು ಸಾವಿರ ಸೀಮೆಯ ಒಡೆಯನಿಗೆ ಸಾವಿರಕ್ಕೂ ಅಧಿಕ ಸೀಯಾಳ ಅಭಿಷೇಕ ಸಂಪನ್ನ (Kaup) ಕಾಪು: ಮಹಾತೋಭಾರ ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಶ್ರೀ ಜನಾರ್ಧನ ದೇವರಿಗೆ ಸಹಸ್ರ ಸೀಯಳಾಭಿಷೇಕ ನೆರವೇರಿತು. ವೇದಮೂರ್ತಿ, ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ ಮತ್ತು ಪ್ರಧಾನ ಅರ್ಚಕರಾದ ಜನಾರ್ಧನ ಭಟ್ ಅವರ ನೇತೃತ್ವದಲ್ಲಿ ಸೀಯಾಳಾಭೀಷೇಕ ಜರಗಿತು. ಲೋಕಕಲ್ಯಾಣಾರ್ಥವಾಗಿ, ಉತ್ತಮ ಮಳೆ, ಬೆಳೆ ಸಮೃದ್ಧಿ ಗಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಸಿಯಾಳ ಅಭಿಷೇಕ ಮಹಾಪೂಜೆಯೊಂದಿಗೆ ಸಮಾಪನಗೊಂಡಿತು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ […]

