Tag: KPCC SECRETARY INAYATH ALI

ಧಾರ್ಮಿಕ

ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ (Jan. 18-19 Hejmadi Nurul Huda Masjid Naat Sharif, sermon)  

ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ   ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮ  (Hejamady) ಹೆಜಮಾಡಿ: ಕಣ್ಣಂಗಾರು ಕೇಂದ್ರ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ನೂರುಲ್ ಹುದಾ ಮಸ್ಜಿದ್, ಕಣ್ಣಂಗಾರ್ ಎನ್‌ಎಸ್ ರೋಡ್ ಬೇಂಗಳೆ ಇದರ ವತಿಯಿಂದ ನಅತೇ ಶರೀಫ್, ಮತಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಜನವರಿ 18-19 ರಂದು ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಹೇಳಿದ್ದಾರೆ. […]

ರಾಜಕೀಯ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Congratulatory Progamm for MLC Ivan D’souza by Surathkal Block Congress)

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಸೋಜರವರಿಗೆ ಅಭಿನಂಧನಾ ಕಾರ್ಯಕ್ರಮ (Surathkal) ಸುರತ್ಕಲ್: ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾದ  ಐವನ್ ಡಿಸೋಜರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುರತ್ಕಲ್ ಚರ್ಚ್ ಸಭಾ ಭವನದಲ್ಲಿ ಅಭಿನಂಧನಾ ಕಾರ್ಯಕ್ರಮ ನಡೆಯಿತು.  ಅಭಿನಂದನೆ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜಾ, ತಾಳ್ಮೆ ಮತ್ತು ನಿಷ್ಠೆ ಇದ್ದರೆ ರಾಜಕೀಯ ಸುಲಭ. ಅಧಿಕಾರ ಸಿಕ್ಕಿದರೆ ಮಾತ್ರ ಜನರ ಜೊತೆ ಇರುವುದಲ್ಲ. […]

ರಾಜಕೀಯ

 ಲೋಕಸಭಾ ಚುನಾವಣೆ : ದ.ಕನ್ನಡದಲ್ಲಿ ಪದ್ಮರಾಜ್‌ರವರಿಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ (MP Election: Congress ticket likely for Padmaraj in DK)

ಲೋಕಸಭಾ ಚುನಾವಣೆ : ದ.ಕನ್ನಡದಲ್ಲಿ  ಪದ್ಮರಾಜ್‌ರವರಿಗೆ  ಕಾಂಗ್ರೆಸ್ ಟಿಕೆಟ್ ಸಾಧ್ಯತೆ  ಮಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ (PADMARAJ R) ಅವರಿಗೆ ಬಹುತೇಕ ಟಿಕೇಟ್‌ ನೀಡುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಪದ್ಮರಾಜ್  ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.  ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ವೀಕ್ಷಕರು ಕೊಟ್ಟ ವರದಿಯ ಅನುಸಾರ ಕೆಪಿಸಿಸಿಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ರವಾನೆಯಾದ ಪಟ್ಟಿಯಲ್ಲಿ […]

eMedia Kannada  @2025. All Rights Reserved.