Tag: KPCC SECRETARY MA GAFOOR

ಜೀವನಶೈಲಿ

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾಪುವಿನಲ್ಲಿ ತಾಪಂ ಸದಸ್ಯರಾಗಿದ್ದ ಇಗ್ನೇಷಿಯಸ್‌ ಡಿಸೋಜಾ, ಶಬ್ಬೀರ್‌ ಅಹ್ಮದ್, ಕೆ ಲೀಲಾಧರ ಶೆಟ್ಟಿಯವರಿಗೆ ಶ್ರದ್ಧಾಂಜಲಿ (Kaup Block Congress comity pays Tribute to Ignashiyas Desouz’a, K leeladhar Shetty, Shbbir Ahmad)

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾಪುವಿನಲ್ಲಿ ತಾಪಂ ಸದಸ್ಯರಾಗಿದ್ದ ಇಗ್ನೇಷಿಯಸ್‌ ಡಿಸೋಜಾ, ಶಬ್ಬೀರ್‌ ಅಹ್ಮದ್, ಕೆ ಲೀಲಾಧರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾಪುವಿನ ರಾಜೀವ ಭವನದಲ್ಲಿ ಇತ್ತೀಚೆಗೆ ಮೃತಪಟ್ಟ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ದಿ. ಇಗ್ನೇಷಿಯಸ್ ಡಿಸೋಜ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ವಿಧಿವಶರಾದ ಪಡುಬಿದ್ರಿಯ ಶಬ್ಬೀರ್ ಹುಸೇನ್ ಮತ್ತು ರಂಗಭೂಮಿ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೈಯುವ ಮೂಲಕ ಪ್ರಖ್ಯಾತರಾಗಿದ್ದ,ಕಾಪು ತಾಲೂಕು ರಚನಾ ಹೋರಾಟ ಸಮಿತಿಯ […]

eMedia Kannada  @2025. All Rights Reserved.