ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ಸಹಾಯ ಹಸ್ತ
ಕಾಪು : ಪದ್ಮಶಾಲಿ ಸಂಸ್ಥಾಪಕರ ಸಂಸ್ಮರಣೆ , ‘ವಿದ್ಯಾಸೇತು’ ಆಪ್ ಬಿಡುಗಡೆ, ವಿದ್ಯಾರ್ಥಿ ವೇತನ ವಿತರಣೆ (Kapu: Commemoration of Padmashali Founders, Launch of ‘Vidyasetu’ App, and Distribution of Scholarships)
ಕಾಪು : ಪದ್ಮಶಾಲಿ ಸಂಸ್ಥಾಪಕರ ಸಂಸ್ಮರಣೆ , ‘ವಿದ್ಯಾಸೇತು‘ ಆಪ್ ಬಿಡುಗಡೆ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶಾಲಿ ಸಂಸ್ಥೆಯ ಮುಂಬೈ ಅಧ್ಯಕ್ಷ ಕೃಷ್ಣಾನಂದ ಎಂ ಶೆಟ್ಟಿಗಾರ್ (Kaup) ಕಾಪು : ಕಾಪು ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಸಂಸ್ಥಾಪಕರ ಸಂಸ್ಕರಣೆಯ ಕಾರ್ಯಕ್ರಮ ಹಾಗೂ ವಿದ್ಯಾವರ್ಧಕ ಸಂಘದ ವಿನೂತನ ಉಪಕ್ರಮವಾದ ”ವಿದ್ಯಾಸೇತು”ಆಪ್ ಬಿಡುಗಡೆ ನಡೆಯಿತು. ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬೈಯ ಅಧ್ಯಕ್ಷ ಕೃಷ್ಣಾನಂದ ಎಂ […]

