Tag: kundapra.com

ವ್ಯವಹಾರ

ಜೂನ್.೨೪ರಂದು ‘ಕುಂದಾಪ್ರ ಡಾಟ್ ಕಾಂ’ ವಿಷನ್ ಬೈಂದೂರು  ಕಾರ್ಯಕ್ರಮ

ಜೂನ್.೨೪ರಂದು ‘ಕುಂದಾಪ್ರ ಡಾಟ್ ಕಾಂ’ ವಿಷನ್ ಬೈಂದೂರು  ಕಾರ್ಯಕ್ರಮ ಬೈಂದೂರು: ಪ್ರಗತಿಯ ದೃಷ್ಟಿ, ಹೊಸ ಆಲೋಚನೆಗಳ ಸೃಷ್ಟಿಗೆ ವೇದಿಕೆ ಕಲ್ಪಿಸುವ ಆಶಯದೊಂದಿಗೆ ‘ಕುಂದಾಪ್ರ ಡಾಟ್ ಕಾಂ’ ವಿಷನ್ ಬೈಂದೂರು ಎಂಬ ಕಾರ್ಯಕ್ರಮವನ್ನು  ಜೂನ್.೨೪ರ ಶನಿವಾರ ಮಧ್ಯಾಹ್ನ ೨ ಗಂಟೆಗೆ ಉಪ್ಪುಂದದ ನಂದನವನ – ದೇವಕಿ ಬಿ.ಆರ್. ಸಭಾಂಗಣದಲ್ಲಿ ಆಯೋಜಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಅಭಿವೃದ್ಧಿಯ ಕನಸು ಹೊತ್ತ ನಾಗರಿಕರೊಂದಿಗೆ ಮಾತು – ಚರ್ಚೆ – ಮಂಥನ ನಡೆಯಲಿದೆ.  ಕಾರ್ಯಕ್ರಮವನ್ನು ಬೈಂದೂರಿನ ಮಾಜಿ […]

eMedia Kannada  @2025. All Rights Reserved.