social service
ಹೆಜಮಾಡಿ: ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬ್ಲಿಂಕಿಂಗ್ ಲೈಟ್ ಅಳವಡಿಕೆ (Hejamadi: Blinking light installation in collaboration with varius Organizations)
ಹೆಜಮಾಡಿ: ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬ್ಲಿಂಕಿಂಗ್ ಲೈಟ್ ಅಳವಡಿಕೆ ಹೆಜಮಾಡಿ: ಇಲ್ಲಿಯ ಹೆಜಮಾಡಿ ಕಾಂಚನ್ ಐಸ್ ಪ್ಲಾಂಟ್ ಬಳಿ ಸಾರ್ವಜನಿಕ ರಸ್ತೆಯ ಅಪಾಯಕಾರಿ ತಿರುವುಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೊಲೀಸ್ ಇಲಾಖೆ, ಮುಲ್ಕಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್, ಹೆಜಮಾಡಿ ರೊಲ್ಪಿ ಡಿ’ಕೋಸ್ತಾ ಬಳಗದ ವತಿಯಿಂದ ವಾಹನ ಅಪಘಾತವನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳವಾರ ಹೆಜಮಾಡಿ ಕಾಂಚನ್ ಐಸ್ ಪ್ಲಾಂಟ್ ಬಳಿ ಅಳವಡಿಸಲಾದ ಬ್ಲಿಂಕಿಂಗ್ ಲೈಟ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಪಡುಬಿದ್ರಿ ಪೊಲೀಸ್ […]

