Tag: madhyavarjana shibira

ಕರಾವಳಿ ಜೀವನಶೈಲಿ

ಎರ್ಮಾಳಿನಲ್ಲಿ ೧೯೬೪ನೇ ಮದ್ಯವರ್ಜನ ಶಿಬಿರ ಸಮಾರೋಪ

ಎರ್ಮಾಳಿನಲ್ಲಿ ೧೯೬೪ನೇ ಮದ್ಯವರ್ಜನ ಶಿಬಿರ ಸಮಾರೋಪ ಪಡುಬಿದ್ರಿ : ಪೂಜ್ಯ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಯೋಜನೆಗಳು ಜನಮಾನಸಕ್ಕೆ ಸದಾಸರೆಯನ್ನು ನೀಡುತ್ತಿದೆ. ಮನ ಪರಿವರ್ತನೆಯ ಮೂಲಕ ಕುಡಿತ ಚಟ ಮುಕ್ತಗೊಳಿಸುವ ಮದ್ಯವರ್ಜನ ಶಿಬಿರದ ಮೂಲಕ ಅದೆಷ್ಟೋ ಕುಟುಂಬಗಳು  ಸುಂದರ ಬದುಕು ಕಾಣಲು ಸಾಧ್ಯವಾಗಿದೆ.  ಇಂತಹ ಹಲವಾರು  ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣದೊಂದಿಗೆ ಕುಟುಂಬ ಕಟ್ಟು ಹಾಗೂ ಮಹಿಳೆಯರ ಕಣ್ಣೀರನ್ನು ಒರೆಸುವ ಶ್ರೇಷ್ಠ ಯೋಜನೆಗಳು ಪೂಜ್ಯ ಧರ್ಮಾಧಿಕಾರಿಗಳಗಳ ಯೋಜನೆಗಳಿಗೆ ಶೋಭೆಯನ್ನು ತರುತ್ತಿದೆ ಎಂದು ಕಾಪು […]

eMedia Kannada  @2025. All Rights Reserved.