ಶಾಲಾ ಕಾಲೇಜು
ಉಚ್ಚಿಲ ಸರಸ್ವತಿ ಮಂದಿರ ಶಾಲೆ (uchila Sarasvati mandira school) ಯಲ್ಲಿ ನಡೆದ ಮಕ್ಕಳ ಹಬ್ಬ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ, ಕಲಾಭೂಷಣ ಪ್ರಶಸ್ತಿ ಪ್ರದಾನ
ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಲಾರತ್ನ, ಕಲಾಶ್ರೀ, ಕಲಾಭೂಷಣ ಪ್ರಶಸ್ತಿ ಪ್ರಧಾನ eMEDIA ಕನ್ನಡ Uchila – ಉಚ್ಚಿಲ; ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ (YUVAVAHINI)ಘಟಕದ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿಆಯೋಜಿಸಲಾದ ಮಕ್ಕಳ ಹಬ್ಬ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಶಸ್ತಿ 7ನೇ ತರಗತಿಯ ಆಯಿಷಾ ಶಮಾಗೆ ಕಲಾರತ್ನ, 2ನೇ ತರಗತಿಯ ಅಭಿಜ್ಞಾ ಎಸ್ ಆಚಾರ್ಯಗೆ ಕಲಾಶ್ರೀ ಮತ್ತು 10ನೇ ತರಗತಿ ಸಮಥ್೯ ಆರ್ ಜೋಶಿಗೆ ಕಲಾಭೂಷಣ […]

