ಅಪರಾಧ
ರಾಜಕೀಯ
ವಿಡಿಯೋ
ಕಾರ್ಕಳ ಬಿಜೆಪಿ ಕಚೇರಿ ವಿಕಾಸದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ: ಪರಶುರಾಮ ಪ್ರತಿಮೆ ಬಗ್ಗೆ ಅನುಮಾನಗಳಿದ್ದರೆ ತನಿಖೆ ನಡೆಸಲು ಶಾಸಕ ಸುನಿಲ್ ಕುಮಾರ್ ಸವಾಲು. (mla Suneel kumar)
ಕಾರ್ಕಳ ಬಿಜೆಪಿ ಕಚೇರಿ ವಿಕಾಸದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ: ಪರಶುರಾಮ ಪ್ರತಿಮೆ ಬಗ್ಗೆ ಅನುಮಾನಗಳಿದ್ದರೆ ತನಿಖೆ ನಡೆಸಲು ಶಾಸಕ ಸುನಿಲ್ ಕುಮಾರ್ ಸವಾಲು (karkala\ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನ ಕುರಿತು ಕಾಂಗ್ರೆಸ್ ನಾಯಕರು ವಿನಾಕಾರಣ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಪರಶುರಾಮ ಪ್ರತಿಮೆಯ ಕುರಿತು ಕಾಂಗ್ರೆಸ್ ನಾಯಕರಿಗೆ ಅನುಮಾನಗಳಿದ್ದರೆ, ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ ನಿಮಗೆ ತನಿಖೆ ಮಾಡಲು ಅಡ್ಡಿಪಡಿಸಿದವರು ಯಾರು? ತನಿಖೆಗೆ ಮುಕ್ತ ಅವಕಾಶವಿದೆ ಎಂದು ಶಾಸಕ ಸುನಿಲ್ ಕುಮಾರ್ ಸವಾಲು ಹಾಕಿದರು […]

