health
ಸನ್ಮಾನ, ಅಭಿನಂದನೆ
ಮಲ್ಪೆ- ಕಲ್ಮಾಡಿ ಆರೋಗ್ಯ ಮಾತೆ ಚರ್ಚ್ ಆಯೋಜನೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ (Health check-up camp organized by Malpe-Kalmadi Arogya Mata Church)
ಮಲ್ಪೆ– ಕಲ್ಮಾಡಿ ಆರೋಗ್ಯ ಮಾತಾ ಚರ್ಚ್ ಆಯೋಜನೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಚರ್ಚಿನ ಧರ್ಮಗುರು ಚಾಲ್ಸ್ ಸಲ್ದಾನ (Malpe) ಮಲ್ಪೆ: ಮಲ್ಪೆ ಕಲ್ಮಾಡಿ ಆರೋಗ್ಯ ಮಾತಾ ಚರ್ಚ್ ಆರೋಗ್ಯ ಆಯೋಗ ಮಿಷನ್ ಆಸ್ಪತ್ರೆ ಉಡುಪಿ ಇದರ ಆಶ್ರಯದಲ್ಲಿ ಚರ್ಚಿನ ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಚರ್ಚಿನ ಧರ್ಮ ಗುರು ಚಾಲ್ಸ್ ಸಲ್ದಾನ ಶುಭ ಹಾರೈಸಿದರು. ಧರ್ಮ ಪಾಲನಾ ಸಮಿತಿಯ ಕಾರ್ಯದರ್ಶಿ ಸ್ಟ್ಯಾನ್ಲಿ ಮ್ಯಾನೇಜಸ್, ಆರೋಗ್ಯ ಆಯೋಗದ […]

