Tag: malpe police

ಅಪರಾಧ

ಉಡುಪಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಸಾಗಾಟ, ಮಾರಾಟ ಪ್ರಕರಣ ಪತ್ತೆ (A case of transportation and sale of a large amount of ganja was detected in Udupi)

ಉಡುಪಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಸಾಗಾಟ, ಮಾರಾಟ ಪ್ರಕರಣ ಪತ್ತೆ  ಇಬ್ಬರ ಬಂಧನ, 72 ಲಕ್ಷ  ಮೊತ್ತದ ಗಾಂಜಾ ಮತ್ತಿತರ ಸೊತ್ತು ವಶ (Udupi) ಉಡುಪಿ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಮೌಲ್ಯದ ಗಾಂಜಾವನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಶಪಡಿಸಿಕೊಂಡಿದ್ದಾರೆ.    ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಲಾರಿಯಲ್ಲಿ ಗಾಂಜಾ ಸಾಗಾಟ […]

ಅಪಘಾತ

ತೊಟ್ಟಂ ಸಮುದ್ರದಲ್ಲಿ ಮುಗುಚಿದ ದೋಣಿ : ನಾಲ್ವರು ಪಾರು.

ತೊಟ್ಟಂ ಸಮುದ್ರದಲ್ಲಿ ಮುಗುಚಿದ ದೋಣಿ : ನಾಲ್ವರು ಪಾರು.  ಲೈಫ್‌ ಜಾಕೇಟ್‌ ಧರಿಸಿ ಮೀನುಗಾರಿಕೆಗೆ ತೆರಳಿ : ಈಶ್ವರ್‌ ಮಲ್ಪೆ ಕಿವಿ ಮಾತು  (Malpe) ಮಲ್ಪೆ : ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ರಭಸಕ್ಕೆ ದೋಣಿ ಮುಗುಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್‌ ರವರು ಈಶ್ವರ್‌ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್‌ ಮತ್ತು ಉದಯ್‌ ಯವರ ಜೊತೆ ಸೇರಿ […]

eMedia Kannada  @2025. All Rights Reserved.