CONGARTULATIONS
ನವೆಂಬರ್ 19 : ನೃತ್ಯನಿಕೇತನ ಕೊಡವೂರಿನ ಕೃಷ್ಣಪ್ರೇಮ ಪ್ರಶಸ್ತಿ, ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ (November 19: Nrythyaniketan Kodavur Krishnaprema Award, World Nrythya Prabha Award)
ನವೆಂಬರ್ 19 : ನೃತ್ಯನಿಕೇತನ ಕೊಡವೂರಿನ ಕೃಷ್ಣಪ್ರೇಮ ಪ್ರಶಸ್ತಿ, ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣ ಐವೈಸಿಯಲ್ಲಿ ನಡೆಯಲಿರುವ ಕಾರ್ಯಕ್ರಮ (Kodavooru) ಕೊಡವೂರು : ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಕೊಡಲ್ಪಡುವ 8 ನೇ ವರ್ಷದ ನೃತ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಕೃಷ್ಣಪ್ರೇಮ ಮತ್ತು ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನವೆಂಬರ್ 19 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣ ಐವೈಸಿ ಯಲ್ಲಿ […]

