Tag: manchi grama panchayath president g m ibrahim

social service ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಮಂಚಿ ಗ್ರಾಮ ಪಂಚಾಯತ್ ನಲ್ಲಿ‌ “ಆಟಿಡೊಂಜಿ ಕೂಟ” (“Atidonji koota” in Manchi Gram Panchayat)

ಮಂಚಿ ಗ್ರಾಮ ಪಂಚಾಯತ್ ನಲ್ಲಿ‌ “ಆಟಿಡೊಂಜಿ ಕೂಟ“ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ  ಜಿ.ಯಂ. ಇಬ್ರಾಹಿಂ ವಹಿಸಿದ್ದರು.  (Bantwala) ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ ಮತ್ತು ಚಿಲುಮೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಆಶ್ರಯದಲ್ಲಿ “ಆಟಿಡೊಂಜಿ ಕೂಟ” ಮಂಚಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಯಂ. ಇಬ್ರಾಹಿಂ ವಹಿಸಿದ್ದರು.    ಚಿಲುಮೆ ಸಂಜೀವಿನಿ ಒಕ್ಕೂಟದ  ಅಧ್ಯಕ್ಷರಾದ ಆಸ್ಯಮ್ಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿ. ಗೀತಾ, ಗ್ರಾಮ ಪಂಚಾಯತ್ ಸದಸ್ಯರು, ಮಹಿಳಾ […]

eMedia Kannada  @2025. All Rights Reserved.