Tag: mangaluru north trafic police

ಅಪಘಾತ

ಪಡುಪಣಂಬೂರು : ಬಸ್ ಡಿಕ್ಕಿ -ಅಪ್ರಾಪ್ತ ಬಾಲಕ ಸಾವು (Padupanambur: Bus collision – minor boy dies)

 ಪಡುಪಣಂಬೂರು : ಬಸ್ ಡಿಕ್ಕಿ -ಅಪ್ರಾಪ್ತ ಬಾಲಕ ಸಾವು ಬಿಹಾರ ಮೂಲಕ ರವಿಕುಮಾರ್ (16) ಮೃತ ಬಾಲಕ (Mulki) ಮುಲ್ಕಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಗ್ರಾನೈಟ್ ಅಂಗಡಿ ಎದುರು ಸೋಮವಾರ ರಾತ್ರಿ ಘಟಿಸಿದೆ.     ಮೃತ ಬಾಲಕನನ್ನು ಬಿಹಾರ ಮೂಲಕ ರವಿಕುಮಾರ್ (16) ಎಂದು ಗುರುತಿಸಲಾಗಿದೆ.     ಮೃತ ರವಿಕುಮಾರ್ ತಂದೆ ಗ್ರಾನೈಟ್ ಅಂಗಡಿಯಲ್ಲಿ ಕಾವಲುಗಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಮವಾರ ರಾತ್ರಿ […]

eMedia Kannada  @2025. All Rights Reserved.