ಬಂಟ್ವಾಳ : ಪಿಕಪ್ ಚಾಲಕ ಸಹಿತ ಇಬ್ಬರ ಮೇಲೆ ತಲವಾರು ದಾಳಿ,ಒರ್ವ ಮೃತ್ಯು,ಇನ್ನೋರ್ವ ಗಂಭೀರ (Bantwala : Two people, including a pickup driver, were attacked head-on, one dead, another seriously injured)
ಬಂಟ್ವಾಳ : ಪಿಕಪ್ ಚಾಲಕ ಸಹಿತ ಇಬ್ಬರ ಮೇಲೆ ತಲವಾರು ದಾಳಿ,ಒರ್ವ ಮೃತ್ಯು,ಇನ್ನೋರ್ವ ಗಂಭೀರ (Bantwala) ಬಂಟ್ವಾಳ: ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಮರಳು ತರಿಸುವ ನೆಪದಲ್ಲಿ ಯುವಕರಿರ್ವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಲವಾರು ದಾಳಿ ನಡೆಸಿದ್ದು, ಈ ಪೈಕಿ ಗಂಭೀರಗಾಯಗೊಂಡಿದ್ದ ಪಿಕಪ್ ಚಾಲಕ ಮೃತಪಟ್ಟರೆ, ಇನ್ನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ಕೊಳತ್ತಮಜಲು, ಬಡಗಬೆಳ್ಳೂರು ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೊಳತ್ತಮಜಲು ನಿವಾಸಿ ಅಬ್ದುಲ್ […]







