Tag: manila sree

ಕರಾವಳಿ ಜೀವನಶೈಲಿ

ಯಾವುದೇ ಕಾರಣಕ್ಕೂ ಶ್ರದ್ಧಾಕೇಂದ್ರಗಳ ಅವಹೇಳನ ಮಾಡದಿರಿ: ಮಾಣಿಲ ಶ್ರೀ

ಯಾವುದೇ ಕಾರಣಕ್ಕೂ ಶ್ರದ್ಧಾಕೇಂದ್ರಗಳ ಅವಹೇಳನ ಮಾಡದಿರಿ: ಮಾಣಿಲ ಶ್ರೀ ಬಂಟ್ವಾಳ: ಯಾವುದೇ ಕಾರಣಕ್ಕೂ ಶ್ರದ್ಧಾಕೇಂದ್ರಗಳ ಅವಹೇಳನ ಮಾಡದಿರಿ. ಮಧ್ಯವ್ಯಸನದಿಂದ ಮುಕ್ತರಾಗಿ  ಹೊಸ ಜೀವನ ಕಟ್ಟಿಕೊಳ್ಳಿ ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ  ಬಾಳುವಂತೆ ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲದ  ಶ್ರೀ ಮೋಹನ ದಾಸ್ ಸ್ವಾಮೀಜಿ‌ ನುಡಿದರು.  ವಿಟ್ಲ‌ ಶಾಂತಿನಗರದ ಅಕ್ಷಯ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ […]

eMedia Kannada  @2025. All Rights Reserved.