Tag: manipala dc office

social service ಜಿಲ್ಲಾಡಳಿತ

ಉಡುಪಿ: ಜೂನ್‌ 27. ಜಿಲ್ಲಾಧಿಕಾರಿ ಕಚೇರಿಯಲ್ಲಿ ರಕ್ತದಾನ ಶಿಬಿರ (Udupi: June 27. Blood donation camp at the District Collector’s Office)

ಉಡುಪಿ: ಜೂನ್‌ 27. ಜಿಲ್ಲಾಧಿಕಾರಿ ಕಚೇರಿಯಲ್ಲಿ ರಕ್ತದಾನ ಶಿಬಿರ ​ (Udupi) ಉಡುಪಿ: ಉಡುಪಿ ಜಿಲ್ಲಾಡಳಿತ,   ಜಿಲ್ಲಾಧಿಕಾರಿಯವರ ಕಛೇರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆ ಇವರ ವತಿಯಿಂದ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ, ಉಡುಪಿ ಮತ್ತು ರಕ್ತನಿಧಿ ಕೇಂದ್ರ, ಕೆ.ಎಂ.ಸಿ., ಮಣಿಪಾಲ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ  ಜೂನ್‌ 27ರ ಶುಕ್ರವಾರದಂದು  ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ವರೆಗೆ,  ಮಣಿಪಾಲ ಜಿಲ್ಲಾಧಿಕಾರಿ ಕಛೇರಿಯ ವಾಜಪೇಯಿ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.   ಉದ್ಘಾಟ​ನೆಯನ್ನು […]

ಅಪರಾಧ ವಿಡಿಯೋ

ಮಣಿಪಾಲ: ನಾಮಪತ್ರ ಪ್ರಕ್ರಿಯೆ ಶುರು- ಭದ್ರತೆ ನೆಪದಲ್ಲಿ ಸಾರ್ವಜನಿಕರಿಗೆ ರಜತಾದ್ರಿ ಬಳಿ “ಪೊಲೀಸ್” ಕಿರಿಕಿರಿ (Manipal Rajathadri)

ಮಣಿಪಾಲ: ನಾಮಪತ್ರ ಪ್ರಕ್ರಿಯೆ ಶುರು- ಭದ್ರತೆ ನೆಪದಲ್ಲಿ ಸಾರ್ವಜನಿಕರಿಗೆ ರಜತಾದ್ರಿ ಬಳಿ “ಪೊಲೀಸ್” ಕಿರಿಕಿರಿ (Manipala) ಮಣಿಪಾಲ: ಇಂದಿನಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, ಜಿಲ್ಲಾಡಳಿತ ಸಿದ್ಧತೆಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ರಜತಾದ್ರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿತ್ಯ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣಕ್ಕೆ ತಮ್ಮ ಕೆಲಸಕಾರ್ಯಗಳಿಗೆ ಹೋಗುತ್ತಿದ್ದ ಜನರಿಗೆ ಇವತ್ತು ತೊಂದರೆ ಉಂಟಾಯಿತು.   ಸಾರ್ವಜನಿಕರ ಪ್ರವೇಶಕ್ಕೂ ಮುನ್ನ ಪೊಲೀಸರು  ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಕಿರಿಕಿರಿಗೊಳಗಾದ ಸಾರ್ವಜನಿಕರು ಪೊಲೀಸರ ಜೊತೆ […]

eMedia Kannada  @2025. All Rights Reserved.