Tag: manjunath forester

ಅಪಘಾತ

ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ (The dead body of peacock was Found in Uchila NH 66)

ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ ಉಚ್ಚಿಲ: ಉಚ್ಚಿಲ ಸಂತೆ ಮಾರುಕಟ್ಟೆ ಎದುರು ರಾಹೆ 66ರಲ್ಲಿ ಹೆಣ್ಣು ನವಿಲಿನ ಮೃತ ದೇಹವೊಂದು ಭಾನುವಾರ ಬೆಳಿಗ್ಗೆ ಪತ್ತೆ ಆಗಿದೆ. ಹೆಣ್ಣು ನವಿಲಿನ ಮೃತ ದೇಹ ಇದಾಗಿದ್ದು, ಸರಿಸುಮಾರು 8 ವರ್ಷ ಪ್ರಾಯದ್ದಾಗಿರಬೇಕೆಂದು ಅಂದಾಜಿಸಲಾಗಿದೆ. ನವಿಲು ರಸ್ತೆ ದಾಟುತ್ತಿದ್ದ ಸಂದರ್ಭ ಯಾವುದೇ ಅಪರಿಚಿತ ವಾಹನ ಡಿಕ್ಕಿ ಆಗಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮೃತಪಟ್ಟ ನವಿಲಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಅಭಿಲಾಶ್ ಮತ್ತು […]

eMedia Kannada  @2025. All Rights Reserved.