Tag: MANOJ GARADIMENE

ಜೀವನಶೈಲಿ

ಬಿರುವೆರ್‌ ಬ್ರದರ್ಸ್‌ ಇದರ ಅಧ್ಯಕ್ಷರಾಗಿ ಗರಡಿ ಮನೆ ಮನೋಜ್‌ ಸುವರ್ಣ ಅವಿರೋಧ ಆಯ್ಕೆ (Garadi Mane Manoj Poojari as Biruver Brothers president selected)

ಬಿರುವೆರ್‌ ಬ್ರದರ್ಸ್‌ ಇದರ ಅಧ್ಯಕ್ಷರಾಗಿ ಗರಡಿ ಮನೆ ಮನೋಜ್‌ ಸುವರ್ಣ ಅವಿರೋಧ ಆಯ್ಕೆ (Hejamadi) ಹೆಜಮಾಡಿ: ಇತ್ತೀಚೆಗೆ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಗರಡಿ ಮನೆ ಮನೋಜ್‌ ಸುವರ್ಣರವರನ್ನು  ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  ಸ್ಥಾಪಕ ಅಧ್ಯಕ್ಷರಾಗಿ ಶ್ರೀಧರ್ ಸುವರ್ಣ, ಗೌರವ ಅಧ್ಯಕ್ಷರಾಗಿ ರಿತೇಶ್ ಕುಮಾರ್, ಉಪಾಧ್ಯಕ್ಷರಾಗಿ   ಶ್ರೀನಿವಾಸ್.ಎಸ್. ಪೂಜಾರಿ, ರಾಮಚಂದ್ರ ಪೂಜಾರಿ, ಭಾಸ್ಕರ್ ಪೂಜಾರಿ,  ಶಶಿ ಪೂಜಾರಿ ಯವರನ್ನು ಆಯ್ಕೆ ಮಾಡಲಾಯಿತು.  ಕಾರ್ಯದರ್ಶಿಯಾಗಿ ಪ್ರಸಾದ್ ಹೆಜಮಾಡಿ, ಜೊತೆ ಕಾರ್ಯದರ್ಶಿಯಾಗಿ ದೇವರಾಜ್ ಅಮೀನ್, ಕೋಶಾಧಿಕಾರಿಯಾಗಿ ಲೀಲೇಶ್ ಸುವರ್ಣ, […]

eMedia Kannada  @2025. All Rights Reserved.