Tag: MATUNGA POLICE STATION SI SAI CHANDRABAN PATIL

ನಿಧನ

ಮುಂಬಯಿ:ಮೃತವ್ಯಕ್ತಿ ಆನಂದ್ ಮೋನಪ್ಪ ಪೂಜಾರಿ  ಕುಟುಂಬಿಕರ ಗಮನಕ್ಕೆ (Mumbai: Attention of the family of the deceased Anand Monappa Pujary)

ಮುಂಬಯಿ:ಮೃತವ್ಯಕ್ತಿ ಆನಂದ್ ಮೋನಪ್ಪ ಪೂಜಾರಿ  ಕುಟುಂಬಿಕರ ಗಮನಕ್ಕೆ (Mumbai)  ಮುಂಬಯಿ, ಆ. 04:  ಮಾಟುಂಗಾ ಧಾರಾವಿ ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್ ಇಲ್ಲಿ ವಾಸವಾಗಿದ್ದ ಎನ್ನಲಾದ ಸುಮಾರು 51 ವರ್ಷ ಪ್ರಾಯದ ಆನಂದ್ ಮೋನಪ್ಪ ಪೂಜಾರಿ ಅನ್ನುವ ವ್ಯಕ್ತಿ  ಅನಾರೋಗ್ಯ  ದಿಂದ  ಸಯಾನ್  ಆಸ್ಪತ್ರೆಯಲ್ಲಿ  ದಾಖಲಾಗಿ ಇಂದು ಮೃತ ಪಟ್ಟಿದ್ದಾರೆ. ಮೃತರು ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ  ಕನ್ನಡ (ಉಡುಪಿ)  ಜಿಲ್ಲೆಯ  ಮೂಲನಿವಾಸಿ  ಎನ್ನಲಾಗಿದ್ದು  ಮೃತರ  ಸಂಬಂಧಿಕರ  ಬಗ್ಗೆ ಯಾವುದೇ ಮಾಹಿತಿ ಇಲ್ಲ.  ಮೃತದೇಹವನ್ನು ಸಯಾನ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ವಾರಿಸುದಾರರ ಪತ್ತೆಗಾಗಿ ಸೂಚನೆ ಹೊರಡಿಸಲಾಗಿದೆ. ಮೃತದೇಹದ ಪೋಸ್ಟ್‌ ಮಾರ್ಟಮ್  ಮತ್ತು ಅಂತ್ಯ ಸಂಸ್ಕಾರಕ್ಕಾಗಿ ಮೃತ ವ್ಯಕ್ತಿಯ  ಸಂಬಂಧಿಕರು ಅಥವಾ ಪರಿಚಯಿತರು   ಈ ಕೂಡಲೇ  ಸಮಾಜ ಸೇವಕ ಡಾ. ಶಿವ ಮೂಡಿಗೆರೆ (9320777774)  ಅಥವಾ ಶಾಹು ನಗರ ಪೊಲೀಸ್ ಠಾಣೆ, ಮಾಟುಂಗಾ, ಮುಂಬಯಿ ಇದರ ಪೋಲಿಸ್ ಸಬ್  ಇನ್ಸ್‌ಪೆಕ್ಟರ್  ಸಾಯಿ ಚಂದ್ರಭಾನ್ ಪಾಟೀಲ್ (ಮೊ: 9594276644)  ಇವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

eMedia Kannada  @2025. All Rights Reserved.