Tag: metro railway board

ಪ್ರಯಾಣ

ಮಂಗಳೂರು-ಉಡುಪಿ ಮೆಟ್ರೋ ಯೋಜನೆ ಪರಿಶೀಲನೆ (Mangalore-Udupi Metro project reviewed)

ಮಂಗಳೂರು–ಉಡುಪಿ ಮೆಟ್ರೋ ಯೋಜನೆ ಪರಿಶೀಲನೆ    (Mangaluru – Udupi)  ಮಂಗಳೂರು – ಉಡುಪಿ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅವಳಿ ನಗರವಾದ ಉಡುಪಿ-ಮಂಗಳೂರು ನಗರಗಳ ನಡುವೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಪ್ರತೀದಿನ ಟ್ರಾಫಿಕ್‌ ಸಮಸ್ಯೆ ಮತ್ತು ದುಬಾರಿ ಖಾಸಗಿ ಬಸ್ಸಿನ ಬೆಲೆಯಿಂದಾಗಿ ಸಹಜವಾಗಿಯೇ ನಿತ್ಯ ಪ್ರಯಾಣಿಕರು ಮೆಟ್ರೋ ಯೋಜನೆ ಬಗ್ಗೆ ಕನಸು ಕಾಣುತ್ತಿದ್ದಾರೆ.    ಉಡುಪಿ-ಮಂಗಳೂರು ನಡುವೆ ಮೆಟ್ರೋ ರೈಲು ಸೇವೆ ಆರಂಭಿಸಬೇಕು ಎಂಬ ಚರ್ಚೆಗಳು ಜೋರಾಗಿದೆ. ಸದ್ಯ ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟು […]

eMedia Kannada  @2025. All Rights Reserved.