‘MIDDLE CLASS ಫ್ಯಾಮಿಲಿ’ ತುಳು ಚಿತ್ರದೊಂದಿಗೆ ಕೈಜೋಡಿಸಿದ ಬಿಲ್ಡರ್ ರೋಹನ್ ಮೊಂತೇರೊ (Builder Rohan Monteiro joins hands with Tulu film ‘MIDDLE CLASS FAMILY’)
‘MIDDLE CLASS ಫ್ಯಾಮಿಲಿ‘ ತುಳು ಚಿತ್ರದೊಂದಿಗೆ ಕೈಜೋಡಿಸಿದ ಬಿಲ್ಡರ್ ರೋಹನ್ ಮೊಂತೇರೊ (Mangaluru) ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜನವರಿ 24 ರಂದು ತೆರೆಕಾಣಲಿದೆ. ತುಳು ಭಾಷೆಯ ಬೆಳವಣಿಗೆಗೆ ತುಳು ಚಿತ್ರ ರಂಗದ ಬೆಳವಣಿಗೆ ಕೂಡ ಅತ್ಯಗತ್ಯ. ಪ್ರತಿಯೊಬ್ಬ ತುಳುವನು ತುಳು ಚಿತ್ರ ನೋಡಿ ಇಷ್ಟ […]


