Tag: MITHUN R HEGDE

ಸಹಾಯ ಹಸ್ತ

ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ (Donations from Padubidri auto drivers for the renovation of Padubidri temple)

ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ್ ಹೆಗಡೆಯವರಿಗೆ ದೇಣಿಗೆ ಹಸ್ತಾಂತರ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯು ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭ ಪಡುಬಿದ್ರಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 50,555 ರೂ. ದೇಣಿಗೆಯನ್ನು ದೇಗುಲದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.    ದೇಗುಲದ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ ಹೆಗಡೆಯವರು ದೇಣಿಗೆ ಪಡೆದು, ಆಟೋರಿಕ್ಷಾ ಚಾಲಕ ಮಾಲಕರ […]

eMedia Kannada  @2025. All Rights Reserved.