ಸಂಘ, ಸಂಸ್ಥೆಗಳು
ಪೋಷಕರು ಮಕ್ಕಳ ಜೊತೆ ಸ್ನೇಹಿತರಂತೆ ಬೆರೆಯಬೇಕು: ಇರ್ಷಾದ್ ಸಅದಿ (Parents should interact with their children like friends: Irshad Saadi)
ಪೋಷಕರು ಮಕ್ಕಳ ಜೊತೆ ಸ್ನೇಹಿತರಂತೆ ಬೆರೆಯಬೇಕು: ಇರ್ಷಾದ್ ಸಅದಿ (Kinnigoli) ಕಿನ್ನಿಗೋಳಿ: ಪೋಷಕರು ಮಕ್ಕಳ ಜತೆಗೆ ಕಠೋರವಾಗಿ ವರ್ತಿಸದೆ, ಸ್ನೇಹಿತರಂತೆ ಬೆರೆಯಬೇಕು. ಹಾಗೆ ಇದ್ದಲ್ಲಿ ಮಕ್ಕಳು ಯಾವ ಹಂತದಲ್ಲೂ ದಾರಿ ತಪ್ಪಲಾರರು. ಪ್ರವಾದಿ ಮುಹಮ್ಮದ್ (ಸ.ಅ.) ಅವರು ಈ ವಿಚಾರದಲ್ಲಿ ನಮಗೆ ಮಾದರಿಯಾಗಿದ್ದಾರೆ ಎಂದು ಕಾಪು ಜಾಮಿಯಾ ಮಸ್ಜಿದ್ ಖತೀಬರು ಮೊಹಮ್ಮದ್ ಇರ್ಷಾದ್ ಸಅದಿ ಹೇಳಿದರು. ಮುಹಮ್ಮದೀಯ ಜುಮಾ ಮಸೀದಿ ಹಾಗೂ ಮೊಹ್ಯಿಯುದ್ದೀನ್ ಯಂಗ್‌ಮೆನ್ಸ್ ಎಸೋಸಿಯೇಶನ್ ಪುನರೂರು ಇದರ 18ನೇ ವಾರ್ಷಿಕ ಜಲಾಲಿಯಾ ರಾತೀಬ್ ಪ್ರಯುಕ್ತ ನಡೆದ […]

