Tag: mla gurme suresh shetty

ಧಾರ್ಮಿಕ ವಿಡಿಯೋ

ಫೆ. 4 : ಕಾಪು  ಶ್ರೀ ಹೊಸ ಮಾರಿಗುಡಿಯಲ್ಲಿ  ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ (Feb. 4 : Navachandiyaga on the occasion of Navadurga Lekhana Yajna at Kaup Sri Hosa Marigudi)

ಫೆ. 4 : ಕಾಪು  ಶ್ರೀ ಹೊಸ ಮಾರಿಗುಡಿಯಲ್ಲಿ  ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಫೆಬ್ರವರಿ 4ರ ಮಂಗಳವಾರ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವ ಚಂಡೀಯಾಗ ಜರಗಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ರಘುಪತಿ ಭಟ್‌ ಹೇಳಿದ್ದಾರೆ. ಅವರು ಕಾಪುವಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. […]

PROBLEMS

ಉಚ್ಚಿಲ: ರಾಹೆ 66 ರ ಸಮಸ್ಯೆ ಆಲಿಸಿದ ಹೆದ್ದಾರಿ ಪ್ರದೇಶಿಕ ಅಧಿಕಾರಿ, ಶಾಸಕ, ಸಂಸದರು, ತಹಶೀಲ್ದಾರ್‌ ಮತ್ತು ಪೊಲೀಸ್‌ ಉನ್ನತಾಧಿಕಾರಿಗಳು (Uchila: Highway Regional Officer, MLA, MP and senior police officers listened to the problem of NH 66)

ಉಚ್ಚಿಲ: ರಾಹೆ 66ರ ಸಮಸ್ಯೆ ಆಲಿಸಿದ ಹೆದ್ದಾರಿ ಪ್ರದೇಶಿಕ ಅಧಿಕಾರಿ, ಶಾಸಕ, ಸಂಸದರು, ತಹಶೀಲ್ದಾರ್‌ ಮತ್ತು ಪೊಲೀಸ್‌ ಉನ್ನತಾಧಿಕಾರಿಗಳು ಫಲ ನೀಡುತ್ತಿರುವ ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಪ್ರತಿಭಟನೆ (Uchila) ಉಚ್ಚಿಲ : ಉಚ್ಚಿಲ ರಾಹೆ 66ರ ಸಮಸ್ಯೆಯನ್ನು ಸೋಮವಾರ ಬೆಳಿಗ್ಗೆ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ವಿಲಾಸ ಪಿ ಭ್ರಮನ್ಕರ್‌, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ತಹಶೀಲ್ದಾರ್‌ ಡಾ, ಪ್ರತಿಭಾ ಆರ್‌, ಡಿವೈಎಸ್ಪಿ ಎಸ್‌ಟಿ […]

ಧಾರ್ಮಿಕ ವಿಡಿಯೋ

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ (Chappara Muhurta on the occasion of the Brahma Kalashotsava of the Sri Hosa Marigudi Temple in Kaup)‌

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ  (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ಚಪ್ಪರ ಮುಹೂರ್ತ ನೆರವೇರಿತು. ವೇದಮೂರ್ತಿ ಕುಮಾರಗುರು ತಂತ್ರಿ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನೆರವೇರಿತು.   ವೇದಮೂರ್ತಿ ಕುಮಾರಗುರು ತಂತ್ರಿಯವರು ಶ್ರೀ ಮಾರಿಯಮ್ಮನ ಎದುರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಚಪ್ಪರ ಮುಹೂರ್ತಕ್ಕೆ ಚಾಲನೆ […]

ಧಾರ್ಮಿಕ

ಪಡುಬಿದ್ರಿ: ಜೀರ್ಣೋದ್ಧಾರ ಸಮಿತಿಯ ಸೇವಾ ಕೌಂಟರ್ ಉದ್ಘಾಟನೆ (Padubidri: Jeernoddhara  Samiti counter inaugurated)

 ಪಡುಬಿದ್ರಿ: ಜೀರ್ಣೋದ್ಧಾರ ಸಮಿತಿಯ ಸೇವಾ ಕೌಂಟರ್ ಉದ್ಘಾಟನೆ  (Padubidri) ಪಡುಬಿದ್ರಿ, ಜ. 21: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂಕಲ್ಪಗಳಲ್ಲಿ ಶ್ರೀ ದೇವಸ್ಥಾನದ ಎಲ್ಲಾ ಭಕ್ತರೂ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜೀರ್ಣೊದ್ಧಾರ ಸಮಿತಿಯ ಸೇವಾ ಕೌಂಟರ್ ಒಂದನ್ನು ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರವರು ಉದ್ಘಾಟಿಸಿದರು. ಹನಿಗೂಡಿದರೆ ಹಳ್ಳ ಎಂಬ ರೀತಿಯಲ್ಲಿ ದೇವಸ್ಥಾನದ ಪುನರ್ ನಿರ್ಮಾಣವೂ ಇಲ್ಲಿನ ಎಲ್ಲಾ ಭಕ್ತರಿಂದಲೇ ನಡೆಯಬೇಕು. ಹಾಗಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಸಮಷ್ಟಿಯದ್ದಾಗಬೇಕು ಮತ್ತು […]

ಸಂಘ, ಸಂಸ್ಥೆಗಳು

ಕಟಪಾಡಿ ಸ್ವಸ್ತಿಕ್ ಕಲಾ ಸಂಘದ “ಕಲೋತ್ಸವ-2025″ಕ್ಕೆ ಚಾಲನೆ (Katapady Swastik Kala Sangha’s “Kalotsava-2025” launched)

ಕಟಪಾಡಿ ಸ್ವಸ್ತಿಕ್ ಕಲಾ ಸಂಘದ “ಕಲೋತ್ಸವ-2025″ಕ್ಕೆ ಚಾಲನೆ  (Katapadi) ಕಟಪಾಡಿ: ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸ್ವಸ್ತಿಕ್ ಕಲಾಸಂಘದ ಮೂಲಕ ತರಬೇತಿ ನೀಡಿ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.   ಕಟಪಾಡಿ ಸ್ವಸ್ತಿಕ್ ಕಲಾ ಸಂಘದ ವತಿಯಿಂದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪುಣ್ಯ ಸ್ಮರಣೆಯೊಂದಿಗೆ  ನಡೆದ 22ನೇ ವಾರ್ಷಿಕೋತ್ಸವ “ಕಲೋತ್ಸವ-2025” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಟಪಾಡಿ ಎಸ್ ವಿ […]

ಧಾರ್ಮಿಕ ವಿಡಿಯೋ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ದಾರು ಮುಹೂರ್ತ, ವೀಳ್ಯ ಪ್ರದಾನ (Daru Muhurta and Veelya Pradhan at Padubidri Sri Mahalingeshwara Maha Ganapati Temple)

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ದಾರು ಮುಹೂರ್ತ, ವೀಳ್ಯ ಪ್ರದಾನ (Padubidri) ಪಡುಬಿದ್ರಿ, ಜ. 20: ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಗಳಿಗೆ ಅಣಿಯಾಗುತ್ತಿರುವ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಬ್ರಹ್ಮಕಲಶೋತ್ಸವದ ಪೂರ್ವಭಾವೀ ದಾರು ಮುಹೂರ್ತ ಹಾಗೂ ಶಿಲ್ಪಿಗಳಿಗೆ ವೀಳ್ಯ ಪ್ರದಾನ ಸಮಾರಂಭವು ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ ಹಾಗೂ ವೈ. ಗುರುರಾಜ ಭಟ್‌ರವರ ಉಪಸ್ಥಿತಿಯಲ್ಲಿ ನಡೆಯಿತು. ಶ್ರೀ ದೇವಸ್ಥಾನದ ಧ್ವಜಸ್ತಂಭದ […]

ರಾಜಕೀಯ

ಕಾಪು: ಮಜೂರಿನಲ್ಲಿ ಕಾಪು ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ(Kaup: Kaup BJP holds “Namma Samvidhana, Namma Hemme” program in Majuru)

ಕಾಪು: ಮಜೂರಿನಲ್ಲಿ ಕಾಪು ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ  (Kaup) ಕಾಪು: ಕಾಪುವಿನ ಮಜೂರು ಆರ್ ಕೆ ಸಭಾಂಗಣದಲ್ಲಿ ಭಾನುವಾರ ಸಂಜೆ ಕಾಪು ಮಂಡಲ ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ ಜರಗಿತು. ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಸಂವಿದಾನ ಶಿಲ್ಪಿ ಡಾ, ಬಿಆರ್‌ ಅಂಬೇಡ್ಕರ್‌ ಛಾಯಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಈಗಾಗಲೇ 106 ಬಾರಿ ಸಂವಿಧಾನದ […]

ರಾಜಕೀಯ

ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ(Kaup: If the high command provides a solution to Yatnal’s confusion, the problem will end: Chalavadi Narayana Swamy)

ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ  (Kaup) ಕಾಪು: ಯತ್ನಾಳ್ ಕೂಡ ನಮ್ಮ ಪಕ್ಷದ ಮುಖಂಡರು. ಅವರ ಮನಸ್ಸಿನಲ್ಲಿ ಏನೋ ಗೊಂದಲ ಇದೆ. ಅವರ ಗೊಂದಲಕ್ಕೆ ಹೈಕಮಾಂಡ್ ಕರೆದು ಉತ್ತರ ಕೊಟ್ಟರೆ ಮುಗಿದು ಹೋಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.  ಅವರು ಭಾನುವಾರ ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.  ನಾನು ಕೂಡ ಹೈಕಮಾಂಡ್ ಗೆ ಒತ್ತಾಯ ಮಾಡುತ್ತೇನೆ. […]

ಕ್ರೀಡೆ

ಬೆಂಗಳೂರಿಗರಿಗೆ ಕಂಬಳ ಗೊತ್ತಿಲ್ಲ, ಸಂಬಳ ಗೊತ್ತು : ನಂದಿಕೂರು ಕಂಬಳೋತ್ಸವದಲ್ಲಿ ಛಲವಾದಿ ನಾರಾಯಣ ಸ್ವಾಮಿ(Bengaluruans don’t know Kambala, they know their salary : Chalavadi Narayana Swamy at Nandikur Kambalotsava)

ಬೆಂಗಳೂರಿಗರಿಗೆ ಕಂಬಳ ಗೊತ್ತಿಲ್ಲ, ಸಂಬಳ ಗೊತ್ತು : ನಂದಿಕೂರು ಕಂಬಳೋತ್ಸವದಲ್ಲಿ ಛಲವಾದಿ ನಾರಾಯಣ ಸ್ವಾಮಿ (Nandikuru) ನಂದಿಕೂರು: ಕಂಬಳವೆಂದರೆ ಪರಂಪರಾಗತವಾಗಿ ನಡೆದು ಬಂದ ಸ್ಪರ್ಧೆ. ಪರಂಪರೆಯನ್ನು ಉಳಿಸುವುದು ಬಹಳ ಮುಖ್ಯ. ಬೆಂಗಳೂರು ಭಾಗದಲ್ಲಿ ಜಾತ್ರೆಗಳು ನಡೆಯುತ್ತದೆ. ಕಂಬಳವೆಂದರೆ ಬೆಂಗಳೂರಿಗರಿಗೆ ಗೊತ್ತಿಲ್ಲ ಅಲ್ಲಿ ಸಂಬಳ ಗೊತ್ತು. ಇಲ್ಲಿ ಕಂಬಳವು ಬಹಳ ಶ್ರಮ, ಶ್ರದ್ಧೆಯಿಂದ ನಡೆಯುತ್ತದೆ. ಮುಂದೆಯು ನಡೆಯಲಿ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.  ಅವರು ಅಡ್ವೆ- ನಂದಿಕೂರು ಕೋಟಿ ಚೆನ್ನಯ […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರೆ ಕಾಣಿಕೆಯ ಬಗ್ಗೆ ಸಮಾಲೋಚನಾ ಸಭೆ (Consultation meeting regarding the burden of offerings on the occasion of the Kaup Sri Hosa  Marigudi Brahma Kalashotsava)

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹೊರೆ ಕಾಣಿಕೆಯ ಬಗ್ಗೆ ಸಮಾಲೋಚನಾ ಸಭೆ   (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 22 ಮತ್ತು 23ರಂದು ಜರಗಲಿರುವ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿಯಾಗಿ ಭಾನುವಾರ ಸಮಾಲೋಚನಾ ಸಭೆ ಕಾಪುವಿನ ವಿವೇಕ್ ಕಾಂಪ್ಲೆಕ್ಸ್ ನ ಸರೋಜ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿತು.  ಕಾಪು   ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಭಕ್ತರು […]

eMedia Kannada  @2025. All Rights Reserved.