Tag: MLA YASHPAL SUVARNA

ರಾಜಕೀಯ

ಉಡುಪಿ ಬಿಜೆಪಿಯಲ್ಲಿ ಬಿಲ್ಲವರ ಕಡೆಗಣನೆ ಬಿಲ್ಲವರಿಂದ ಅಸಮಾಧಾನ(In Udupi BJP Neglect Billava community, is resended by Billava)

ಉಡುಪಿ ಬಿಜೆಪಿಯಲ್ಲಿ ಬಿಲ್ಲವರ ಕಡೆಗಣನೆ ಬಿಲ್ಲವರಿಂದ ಅಸಮಾಧಾನ (Udupi) ಉಡುಪಿ: ಉಡುಪಿ ಬಿಜೆಪಿಯಲ್ಲಿ ಬಿಲ್ಲವರನ್ನು ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ಬಿಲ್ಲವ ಸಮಾಜ ಅತಿ ದೊಡ್ಡ ಸಮಾಜ ವಾಗಿದ್ದರೂ, ಬಿಲ್ಲವರನ್ನು ಕಡೆಗಣಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿಯ ಪಕ್ಕಾ ಕಾರ್ಯಕರ್ತರು “ಈ ಮೀಡಿಯಾ ಕನ್ನಡ” ದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಕುಂದಾಪುರ ರವರು (Udupi BJP President Kishore Kumar Kundapura), ಉಡುಪಿ ಜಿಲ್ಲಾ ಮಂಡಲ ಅಧ್ಯಕ್ಷ ಸ್ಥಾನಗಳಲ್ಲಿ […]

ರಾಜಕೀಯ

  ಉಡುಪಿ: ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ – ಪೊಲೀಸರಿಂದ ತಡೆ, ಸರ್ಪಗಾವಲು (Udupi : Attempt to beseige Congress Office by BJP Workers, Stopped by Police)

  ಉಡುಪಿ: ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ – ಪೊಲೀಸರಿಂದ ತಡೆ, ಸರ್ಪಗಾವಲು (Udupi:) ಉಡುಪಿ : ನೂತನ ರಾಜ್ಯಸಭಾ ಸದಸ್ಯರಾಗಿ ನಾಸೀರ್ ಹುಸೇನ್ (Nasir Husain) ಗೆದ್ದ ಸಂಭ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಸೌಧದಲ್ಲೇ ದೇಶ ವಿರೋಧಿ ‘ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಕೂಗಿರುವ ಆರೋಪ ಖಂಡಿಸಿ ಇಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಛೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಉಡುಪಿಯ ಬ್ರಹ್ಮಗಿರಿ ಸರ್ಕಲ್ ಬಳಿಯಿಂದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕಿಶೋರ್ […]

social service

ಹಳೇ ವಿದ್ಯಾರ್ಥಿಗಳೇ ಶಾಲೆಯ ಆಸ್ತಿ; ಶಾಸಕ ಯಶಪಾಲ್ ಸುವರ್ಣ (Old students assets oF the school : Udupu MLA Yashpal Suvarna)

ಹಳೇ ವಿದ್ಯಾರ್ಥಿಗಳೇ ಶಾಲೆಯ ಆಸ್ತಿ; ಶಾಸಕ ಯಶಪಾಲ್ ಸುವರ್ಣ (Udupi) ಉಡುಪಿ: ತಾನು ಕಲಿತ ಶಾಲೆಯನ್ನು ಮರೆಯದೇ‌ ಆ ಶಾಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ನೆರವಾಗುವವರೇ ಶಾಲೆಯ ನಿಜವಾದ ಆಸ್ತಿ ಎಂದು ಉಡುಪಿ ಶಾಸಕ ಯಶಪಾಲ್  ಸುವರ್ಣ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ನಿರೂಪಮಾ ಪ್ರಸಾದ್ ಶೆಟ್ಟಿ ದಂಪತಿಗಳು ಲಯನ್ಸ್ ಕ್ಲಬ್ ಮೂಲಕ ನಿರ್ಮಿಸಿಕೊಟ್ಟ ನೀರಿನ ಪಂಪನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಬಾಲ್ಯ ಕಾಲದಲ್ಲಿ ಶಾಲೆಯಿಂದ ಉಪಕೃತನಾದ ವಿದ್ಯಾರ್ಥಿ‌ ಮುಂದೆ ಆ […]

ರಾಜಕೀಯ ವಿಡಿಯೋ

ಕರಾವಳಿ ಬೈಪಾಸ್ – ಮಲ್ಪೆ ರಾ.ಹೆ. ಕಾಮಗಾರಿ; ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರಿಂದ ತೀವ್ರ ತರಾಟೆ (Malpe – Karavali bypass road : (Central Minister Shobha Karandlaje harassed by fisherman leaders)

ಕರಾವಳಿ ಬೈಪಾಸ್ – ಮಲ್ಪೆ ರಾ.ಹೆ. ಕಾಮಗಾರಿ; ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರಿಂದ ತೀವ್ರ ತರಾಟೆ  ಉಡುಪಿ: ಮಲ್ಪೆ ಬಂದರನ್ನು ಸಂಪರ್ಕಿಸುವ ಪ್ರಮುಖ ಕರಾವಳಿ ಬೈಪಾಸ್- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Central Minister Shobha Karandlaje) ವಿರುದ್ಧ ಮೀನುಗಾರ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆ ಆರಂಭವಾಗುತ್ತಿದ್ದಂತೆ ಮಾತು […]

health

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ, ಪರಿಶೀಲನೆ (Health Minister visit Udupi Mother & Children Hosphital)

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ, ಪರಿಶೀಲನೆ  ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಇಂದು ಉಡುಪಿ ನಗರದಲ್ಲಿರುವ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ನಿರ್ವಹಣೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಯಶ್‌ಪಾಲ್ ಎ.ಸುವರ್ಣ (Udupi MLA Yashpal Suvarna) ಈ ಸಂದರ್ಭ ಸಚಿವರಿಗೆ ಮನವಿ ಮಾಡಿದರು. ಈ […]

ಕರಾವಳಿ ಶಾಲಾ ಕಾಲೇಜು

ಉಡುಪಿಯ ಕೃತಿ ಆರ್ ಸನಿಲ್ ಗೆ ‘ಹೊಯ್ಸಳ ಕೆಳದಿ ಚೆನ್ನಮ್ಮ’ ಪ್ರಶಸ್ತಿ (Kruthi R Sanil got Hoisala Keladi Chennamma Award)

ಉಡುಪಿಯ ಕೃತಿ ಆರ್ ಸನಿಲ್ ಗೆ ‘ಹೊಯ್ಸಳ ಕೆಳದಿ ಚೆನ್ನಮ್ಮ‘ ಪ್ರಶಸ್ತಿ (Udupi) ಉಡುಪಿ: ಕರ್ನಾಟಕ ಸರಕಾರದ ವತಿಯಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಕೃತಿ ಆರ್ ಸನಿಲ್ ಆಯ್ಕೆಯಾಗಿದ್ದಾರೆ.  ಜನವರಿ 26ರಂದು ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ […]

ರಾಜಕೀಯ ವಿಡಿಯೋ

ಸಿಎಂ ಹಿಜಾಬ್‌ ನಿಷೇಧ ವಾಪಸ್‌ ಹೇಳಿಕೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ (CM Hijab Ban withdrawal Statement : Udupi MLA Yashpal Suvarna outraged)

‌ ಸಿಎಂ ಹಿಜಾಬ್‌ ನಿಷೇಧ ವಾಪಸ್‌ ಹೇಳಿಕೆ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ಉಡುಪಿ: ರಾಜ್ಯ ಸರ್ಕಾರ ತಾನು ಚುನಾವಣೆಯಲ್ಲಿ ನೀಡಿದ ಉಚಿತ ಭಾಗ್ಯಗಳನ್ನು ಈಡೇರಿಸಲು ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramayya) ಹಿಜಾಬ್ ನಿಷೇಧ ವಾಪಾಸಾತಿಯ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಇಂದು ಉಡುಪಿಯಲ್ಲಿ ಹೇಳಿದ್ದಾರೆ.  ಹಿಜಾಬ್ ನಿಷೇಧ ವಾಪಸ್ ಪಡೆಯಲು ಆದೇಶ ಹೊರಡಿಸಿದರೆ ರಾಜ್ಯ ಸರಕಾರ ಜೇನು ಗೂಡಿಗೆ ಕೈ ಹಾಕಿದಂತೆ. […]

ಕರಾವಳಿ ವಿಡಿಯೋ

ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗೆ ಕಾಪುವಿನಲ್ಲಿ ಅಭಿಮಾನಿಗಳಿಂದ ಸಾರ್ವಜನಿಕ ನುಡಿನಮನ : ನೂರಾರು ಅಭಿಮಾನಿಗಳ ಉಪಸ್ಥಿತಿ (K Leeladhara Shetty couple received a public tribute from their fans in Kaup)

ಸಮಾಜರತ್ನ ಲೀಲಾಧರ ಶೆಟ್ಟಿ ದಂಪತಿಗೆ ಕಾಪುವಿನಲ್ಲಿ ಅಭಿಮಾನಿಗಳಿಂದ ಸಾರ್ವಜನಿಕ ನುಡಿನಮನ : ನೂರಾರು ಅಭಿಮಾನಿಗಳ ಉಪಸ್ಥಿತಿ (Kaup)ಕಾಪು: ಇತರರ ದುಃಖಕ್ಕೆ ಕಿವಿಯಾಗುತ್ತಿದ್ದ ಲೀಲಾಧರ ಶೆಟ್ಟಿಯವರ ಕನಸುಗಳನ್ನು ನನಸು ಮಾಡುವುದೇ ಅವರಿಗೆ ನೀಡಬಲ್ಲ ಶ್ರದ್ದಾಂಜಲಿಯಾಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Suresh Shetty) ಹೇಳಿದರು.  ಸಮಾಜ ಸೇವಕ, ರಂಗಕರ್ಮಿ, ಸಂಘಟಕ, ಸಮಾಜರತ್ನ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿಯ ಗೌರವಾರ್ಥ ಕಾಪು ಬಂಟರ ಸಂಘದ ನೇತೃತ್ವದಲ್ಲಿ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ […]

ಕರಾವಳಿ ವಿಡಿಯೋ

(Uchila Dasara -2023) ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ  

ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ   ಉಚ್ಚಿಲ:  ದ.ಕ.ಮೊಗವೀರ ಮಹಾಜನ ಸಂಘದ (Mogveera Mahajana Sangha) ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ (Uchila Shree Mahalaxmi Temple) ನವರಾತ್ರಿ ಪ್ರಯಕ್ತ ನಡೆದ ಉಚ್ಚಿಲ ದಸರಾ-2023ರ ದಸರಾ  ದಿನದಂದು ಶೋಭಾಯಾತ್ರೆ ಮತ್ತು ದಶ ಮೂರ್ತಿಗಳ ವಿಸರ್ಜನೆ ಶಿಲ್ಪಾ ಗಂಗಾಧರ ಸುವರ್ಣ ಮಾಲಿಕತ್ವದ‌ ಕಾಪುವಿನ ದಿ ಓಶನ್‌ ಬೀಚ್ ರಿಸಾರ್ಟ್‌ (The Ocen Beach Resort Kaup) ಬಳಿಯ ಸಮುದ್ರದಲ್ಲಿ ಬುಧವಾರ […]

eMedia Kannada  @2025. All Rights Reserved.