ಮಲ್ಪೆ: ಮಹಿಳೆಗೆ ಥಳಿತ ಪ್ರಕರಣ – ಮಲ್ಪೆ ಬಂದರು ಸ್ತಬ್ಧ, ಪ್ರತಿಭಟಿಸಿ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಮೀನುಗಾರರು (Malpe: Woman beaten up – Malpe port shut down, fishermen protest and attack police department)
ಮಲ್ಪೆ: ಮಹಿಳೆಗೆ ಥಳಿತ ಪ್ರಕರಣ – ಮಲ್ಪೆ ಬಂದರು ಸ್ತಬ್ಧ, ಪ್ರತಿಭಟಿಸಿ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಮೀನುಗಾರರು (Malpe) ಮಲ್ಪೆ: ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಕಳವುಗೈದ ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಇಂದು ಮಲ್ಪೆಯಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ನಿಲ್ಲಿಸಿ, ಪ್ರತಿಭಟನೆ ನಡೆಸಿದರು. ಮೀನುಗಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಸಾವಿರಾರು ಬೋಟ್ ಗಳು ಸ್ಥಬ್ಧವಾಗಿದೆ. ಮೀನುಗಾರ ಮುಖಂಡರು ಮೀನುಗಾರಿಕಾ ಮಂತ್ರಿ, […]










