Tag: mlc chalavadi narayana swamy

ರಾಜಕೀಯ

ಕಾಪುವಿನಲ್ಲಿ ಅಟಲ್ ಜನ್ಮಶತಾಬ್ದಿ ಪ್ರಯುಕ್ತ‌ ”ಕಾಪು ಕಡಲ ಪರ್ಬ” (“Kaapu Kadala Parba” on the occasion of Atal’s birth centenary in Kapu)

 ಕಾಪುವಿನಲ್ಲಿ ಅಟಲ್ ಜನ್ಮಶತಾಬ್ದಿ ಪ್ರಯುಕ್ತ‌ ”ಕಾಪು ಕಡಲ ಪರ್ಬ”      ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಡಿ. 26,27, 28 ರಂದು ನಡೆಯುವ ಹಬ್ಬ (Kaup) ಕಾಪು : ಕಾಪು ಪಡು ಕಡಲ ಕಿನಾರೆಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಡಿ. 26, 27, 28 ರಂದು ಮೂರು ದಿನಗಳ ಕಾಲ ನಡೆಯುತ್ತಿರುವ ಕಾಪು […]

fastival ರಾಜಕೀಯ

ಡಿ. 26-27-28 :ಕೀರ್ತಿಶೇಷ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಕಾಪುವಿನಲ್ಲಿ “ಕಾಪು ಕಡಲ ಪರ್ಬ” (Dec. 26-27-28 “Kaapu Kadal Parba” in Kapu on the occasion of the birth centenary of Kirti Shesha Atal)

 ಡಿ. 26-27-28 : ಕೀರ್ತಿಶೇಷ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಕಾಪುವಿನಲ್ಲಿ “ಕಾಪು ಕಡಲ ಪರ್ಬ” ಕಾಪು ಕಡಲ ಪರ್ಬ ಆಮಂತ್ರಣ ಪತ್ರಿಕೆ ಬಿಡುಗಡೆ (Kaup) ಕಾಪು : ಮಾಜಿ ಪ್ರಧಾನಿಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಬಿ ಪ್ರಯುಕ್ತ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಡಿ. 26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಬೀಚ್ ಕಡಲ ಕಿನಾರೆಯಲ್ಲಿ ಡಾ. ವಿ. ಎಸ್. ಆಚಾರ್ಯ ಸ್ಮರಣೆಯ ಕಡಲೋತ್ಸವ- ಖಾದ್ಯ- ಕ್ರೀಡೆ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳೊಂದಿಗೆ ಕಾಪು […]

ರಾಜಕೀಯ

ಕಾಪು: ಮಜೂರಿನಲ್ಲಿ ಕಾಪು ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ(Kaup: Kaup BJP holds “Namma Samvidhana, Namma Hemme” program in Majuru)

ಕಾಪು: ಮಜೂರಿನಲ್ಲಿ ಕಾಪು ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ  (Kaup) ಕಾಪು: ಕಾಪುವಿನ ಮಜೂರು ಆರ್ ಕೆ ಸಭಾಂಗಣದಲ್ಲಿ ಭಾನುವಾರ ಸಂಜೆ ಕಾಪು ಮಂಡಲ ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ ಜರಗಿತು. ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಸಂವಿದಾನ ಶಿಲ್ಪಿ ಡಾ, ಬಿಆರ್‌ ಅಂಬೇಡ್ಕರ್‌ ಛಾಯಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಈಗಾಗಲೇ 106 ಬಾರಿ ಸಂವಿಧಾನದ […]

ರಾಜಕೀಯ

ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ(Kaup: If the high command provides a solution to Yatnal’s confusion, the problem will end: Chalavadi Narayana Swamy)

ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ  (Kaup) ಕಾಪು: ಯತ್ನಾಳ್ ಕೂಡ ನಮ್ಮ ಪಕ್ಷದ ಮುಖಂಡರು. ಅವರ ಮನಸ್ಸಿನಲ್ಲಿ ಏನೋ ಗೊಂದಲ ಇದೆ. ಅವರ ಗೊಂದಲಕ್ಕೆ ಹೈಕಮಾಂಡ್ ಕರೆದು ಉತ್ತರ ಕೊಟ್ಟರೆ ಮುಗಿದು ಹೋಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.  ಅವರು ಭಾನುವಾರ ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.  ನಾನು ಕೂಡ ಹೈಕಮಾಂಡ್ ಗೆ ಒತ್ತಾಯ ಮಾಡುತ್ತೇನೆ. […]

eMedia Kannada  @2025. All Rights Reserved.