ಮನೋರಂಜನೆ
ಆಗಸ್ಟ್ 11 : ಕಿನ್ನಿಗೋಳಿಯಲ್ಲಿ ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ
ಆಗಸ್ಟ್ 11 : ಕಿನ್ನಿಗೋಳಿಯಲ್ಲಿ ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ ಐವರು ಸಾಧಕರಿಗೆ ಯಕ್ಷ ದಾಮೋದರ ಪ್ರಶಸ್ತಿ (Kinnigoli) ಕಿನ್ನಿಗೋಳಿ : ಯಕ್ಷಗಾನ ಕಲಾವಿದ, ವೇಷಭೂಷಣ ಪ್ರಸಾದನ ಕಲಾ ಪರಿಣತ, ಮೋಹಿನೀ ಕಲಾ ಸಂಪದದ ಸಂಸ್ಥಾಪಕ ಟಿ. ದಾಮೋದರ ಶೆಟ್ಟಿಗಾರ್ ಇವರ 25 ನೇ ವರ್ಷದ ಸಂಸ್ಮರಣೆ ಕಾರ‍್ಯಕ್ರಮ ಆಗಸ್ಟ್ 11ರ ಭಾನುವಾರ ದಿನವಿಡೀ ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ನಡೆಯಲಿದೆ. ಶ್ರೀಧರ ಡಿಎಸ್, ಭುವನಾಭಿರಾಮ ಉಡುಪ, ಸುನಿಲ್ ಭಟ್, ಮಾಧವ ಕೆರೆಕಾಡು, ದಿನೇಶ ಶೆಟ್ಟಿ ಕೊಟ್ಟಿಂಜ, […]

