ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ (Festive Montifest celebration at Shirva Arogya Mata Temple)
ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ (Shirva) ಶಿರ್ವ, ಸೆ. 8: ಕರಾವಳಿ ಕರ್ನಾಟಕದ ಕಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ಮೋಂತಿ ಫೆಸ್ತ್ ಅನ್ನು ಆರೋಗ್ಯ ಮಾತಾ ದೇವಾಲಯದಲ್ಲಿ ಇಂದು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕನ್ಯಾ ಮರಿಯಮ್ಮನವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಮೋಂತಿ ಫೆಸ್ತ್, ಕರಾವಳಿ ಕಥೋಲಿಕ್ ಸಮುದಾಯದ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿ […]


