Tag: moode

ಕರಾವಳಿ ವಿಡಿಯೋ

ಕರಾವಳಿಯ ತಿಂಡಿಯಲ್ಲಿ ಅಷ್ಠಮಿ ಮೂಡೆ ವಿಶೇಷ: ಅದಮಾರಿನ ಲತಾರಿಂದ ಮೂಡೆ ತಯಾರಿ

ಕರಾವಳಿಯ ತಿಂಡಿಯಲ್ಲಿ ಅಷ್ಠಮಿ ಮೂಡೆ ವಿಶೇಷ: ಅದಮಾರಿನ ಲತಾರಿಂದ ಮೂಡೆ ತಯಾರಿ ಉಡುಪಿ: ಯಾವುದೇ ಹಬ್ಬಹರಿದಿನಗಳು ಬಂತೆಂದರೆ ತಿಂಡಿ ತಿನಿಸುಗಳಿಗೂ ಪ್ರಾಮುಖ್ಯವಿದೆ. ಅಂತೆಯೇ ಆಯಾಯ ಹಬ್ಬಗಳಂದು ಕೆಲವೊಂದು ತಿನಿಸುಗಳನ್ನು ಮಾಡುವ ಮೂಲಕ ಜನರು  ಹಬ್ಬದೂಟವನ್ನು ಸವಿಯುತ್ತಾರೆ.  ಕರಾವಳಿಯಲ್ಲಿ ಜನರು ವಿಶೇಷವಾಗಿ ಅಷ್ಟಮಿಯಂದು ಮೂಡೆಯನ್ನು ತಯಾರಿಸುವ  ಮೂಲಕ ಹಬ್ಬಕ್ಕೆ ಮತ್ತಷ್ಟು ಮಹತ್ವ ಇದೆ.  ಮೂಡೆ ತಯಾರಿಕೆಯು ಒಂದು ಕಲೆಯಾಗಿದ್ದು. ಎಲ್ಲರಿಗೂ ಒಗ್ಗುವಂತದ್ದಲ್ಲ. ಆದರೆ ಎರ್ಮಾಳು ಮೂಡಬೆಟ್ಟು ಲತಾ ಕುಮಾರ್ ರವರು ಅಷ್ಟಮಿ ಬಂತೆಂದರೆ ಕಾರ್ಯನಿರತರಾಗಿರುತ್ತಾರೆ‌. ಇವರು ಅಷ್ಟಮಿ ಮಾತ್ರವಲ್ಲದೆ […]

eMedia Kannada  @2025. All Rights Reserved.