Tag: moodu gilaiyaru

ಶಾಲಾ ಕಾಲೇಜು

ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ  ಕೋಟ: ಗಿಳಿಯಾರು ಯುವಕ ಮಂಡಲದ ಸದಸ್ಯ ಜೆ.ಪಿ ಗಿಳಿಯಾರು ಇವರು ಫೋರ್ ಅಂಡ್ ಪ್ಲೇ ಕ್ರಿಕೆಟರ್ಸ ಮೂಲಕ  ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಶಾಲಾ ಬ್ಯಾಗ್ ವಿತರಿಸಲಾಯಿತು.  ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ರಮೇಶ, ಗಿಳಿಯಾರು ಯುವಕ ಮಂಡಲ ಅಧ್ಯಕ್ಷ ಶೇಖರ್.ಜಿ, ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು, ಕೋಟ ಗ್ರಾ.ಪಂ ಸದಸ್ಯ ಯೋಗೇಂದ್ರ ಪೂಜಾರಿ, ಸಹ ಶಿಕ್ಷಕರು, ಎಸ್ ಡಿ ಎಂ.ಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಇದ್ದರು.

eMedia Kannada  @2025. All Rights Reserved.