ನಿಧನ
ಮೂಳೂರು ಸೇಸು ಮಾಸ್ತರ್ (ಸೇಸು ಬಂಗೇರ) ನಿಧನ (Mooluru Sesu Master Passed away)
ಮೂಳೂರು ಸೇಸು ಮಾಸ್ತರ್ (ಸೇಸು ಬಂಗೇರ) ನಿಧನ (Kaup) ಕಾಪು: ಮೂಳೂರು ಶ್ರೀ ಗುರು ಬ್ರಹ್ಮ ಮುಗೇರ್ಕಳ ದೈವಸ್ಥಾನದ ಆಡಳಿತ ಮೊಕ್ತೆಸರ ಹಾಗೂ ಹಿರಿಯ ಶಿಕ್ಷಕ ಸೇಸು ಮಾಸ್ಟರ್ ರವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಮೃತರು ಮೂಳೂರು ಹಿರಿಯ ಪ್ರಾಥಮಿಕ ಶಾಲೆ ಸಹಿತ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸೇಸು ಮಾಸ್ಟರ್ ಪತ್ನಿ, ಇರ್ವರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

