Tag: MP KOTA SHREENIVASA POOJARY

ಧಾರ್ಮಿಕ

 ಸಾಸ್ತಾನ: ಗೋಳಿ ಗರಡಿ ದೈವಸ್ಥಾನದಲ್ಲಿ ಸಂಸದರಿಗೆ ಗೌರವ (Sasthana : Tribute to MP at Goligaradi Daivasthana)

ಸಾಸ್ತಾನ: ಗೋಳಿ ಗರಡಿ ದೈವಸ್ಥಾನದಲ್ಲಿ ಸಂಸದರಿಗೆ ಗೌರವ (Sasthana) ಸಾಸ್ತಾನ: ಇಲ್ಲಿನ ಸಾಸ್ತಾನ ಗೋಳಿಗರಡಿ ಶ್ರೀ ಬ್ರಹ್ಮಬೈದರ್ಕಳ, ಪಂಜುರ್ಲಿ ಪರಿವಾರ ದೈವಸ್ಥಾನದಲ್ಲಿ ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಆಗಮಿಸಿ ವಿಶೇಷ ಪೂಜೆ, ಗೌರವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಮುಖ್ಯಸ್ಥ ಜಿ. ವಿಠ್ಠಲ ಪೂಜಾರಿ ಸನ್ಮಾನಿಸಿ ಪ್ರಸಾದ ವಿತರಿಸಿದರು. ಪಾಂಡೇಶ್ವರ ಗ್ರಾ. ಪಂ ಅಧ್ಯಕ್ಷೆ ಸುಶೀಲ ಪೂಜಾರಿ, ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, […]

ರಾಜಕೀಯ

ಸಾಸ್ತಾನ –  ಗೋಳಿಗರಡಿ ದೈವಸ್ಥಾನದ ವಠಾರದಲ್ಲಿ ಬಿಲ್ಲವ ಸಂಘಟನೆಗಳ ವತಿಯಿಂದ ಸಂಸದರಿಗೆ ಅಭಿನಂದನೆ (Congartulation to MP on behalf of Billava Associations Goli garadi Sathana)

ಸಾಸ್ತಾನ –  ಗೋಳಿಗರಡಿ ದೈವಸ್ಥಾನದ ವಠಾರದಲ್ಲಿ ಬಿಲ್ಲವ ಸಂಘಟನೆಗಳ ವತಿಯಿಂದ ಸಂಸದರಿಗೆ ಅಭಿನಂದನೆ ದೇಶದ ಅಭಿವೃದ್ಧಿಗೆ ನೀಡಿದ ಜಯವಾಗಿದೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota) ಕೋಟ: ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಬಿಲ್ಲವ ಯುವ ವೇದಿಕೆ  ಪಾಂಡೇಶ್ವರ ಮೂಡಹಡು ಇವರ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ  ಕೋಟ ಶ್ರೀನಿವಾಸ ಪೂಜಾರಿಯವರ ಅಭಿನಂದನಾ ಕಾರ್ಯಕ್ರಮ ಭಾನುವಾರ ಶ್ರೀ ಬ್ರಹ್ಮಬೈದರ್ಕಳ ಗೋಳಿಗರಡಿ ದೈವಸ್ಥಾನದ ಸಭಾಂಗಣದಲ್ಲಿ ಜರಗಿತು. […]

ರಾಜಕೀಯ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣೂರು ಕೂಸ ತಾಂಡೇಲರ ಮನೆಗೆ ಭೇಟಿ (MP Kota Shrinivasa Poojary visit Koosa Thandela’s home)

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಣೂರು ಕೂಸ ತಾಂಡೇಲರ ಮನೆಗೆ  ಭೇಟಿ  (Kota) ಕೋಟ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿಯವರು ಕೋಟದ ಮಣೂರು ಪಡುಕರೆ ಕೂಸ ತಾಂಡೇಲರ ಮನೆಗೆ ಭೇಟಿ ನೀಡಿ ಚುನಾವಣೆ ಸಂದರ್ಭದಲ್ಲಿ ಮುಖಂಡರ, ಕಾರ್ಯಕರ್ತರ ಕಾರ್ಯವೈಕರಿಯನ್ನು ಮೆಚ್ಚಿಕೊಂಡರು.  ಸ್ಥಳೀಯ ಮುಖಂಡರಾದ ಪ್ರಸ್ತುತ ದ.ಕ ಮೀನುಗಾರಿಕಾ ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್ ಸಂಸದರನ್ನು ಪುಷ್ಪ ನೀಡಿ ಸ್ವಾಗತಿಸಿಕೊಂಡು ವಿವಿಧ ಸ್ಥಳೀಯ ಮುಖಂಡರಲ್ಲಿ ಕುಶಲೋಪರಿ […]

ಅಪರಾಧ

ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್‌ ಪ್ರಕರಣ, ಸಮತಾ ಸೈನಿಕ ದಳದ  ಪ್ರತಿಭಟನೆ (Brahmavara : Hanehalli Shootout, Samatha Sainik Protest)

 ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್‌ ಪ್ರಕರಣ: ಸಮತಾ ಸೈನಿಕ ದಳದ  ಪ್ರತಿಭಟನೆ (Brahmavara) ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಹನೆಹಳ್ಳಿಯಲ್ಲಿ ಮೂರುವರೆ ತಿಂಗಳ ಹಿಂದೆ ನಡೆದ ದಲಿತ ಯುವಕ ಕೃಷ್ಣ ಅವರ ಶೂಟೌಟ್- ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳು ನಿರಂತರ ಹೋರಾಟ ನಡೆಸಿದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ, ಇಂದು ಸಮತಾ ಸೈನಿಕ ದಳದ ಸದಸ್ಯರು, ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ […]

eMedia Kannada  @2025. All Rights Reserved.